Zodiac Sign: ಪ್ರೀತಿ ವಿಚಾರದಲ್ಲಿ ಈ ರಾಶಿಯವರೇ ಹೆಚ್ಚು ಫ್ಲರ್ಟ್​ ಮಾಡುವರಂತೆ!

ಪ್ರೀತಿ (Love) ವಿಷಯ ತುಂಬಾ ಸೂಕ್ಷ್ಮ ಮತ್ತು ಭಾವನಾತ್ಮಕ. ಆದರೆ, ಈ ವಿಚಾರದಲ್ಲಿ ಕೆಲವರು ಗಂಭೀರವಾಗಿರುವುದಿಲ್ಲ. ಫ್ಲರ್ಟ್ (Flirt)​ ಮಾಡುತ್ತಾ ತಾವು ನಂಬಿದವರನ್ನು ಮೋಸಗೊಳಿಸುತ್ತಾರೆ. ಅವರ ಈ ಸ್ವಭಾವದಿಂದ ಅನೇಕ ಟೀಕೆಗಳು ಎದುರಿಸುತ್ತಾರೆ. ತಮ್ಮ ಮಾತಿನ ಮೋಡಿ ಮೂಲಕ ಈ ರೀತಿ ಎಲ್ಲರನ್ನು ಸೆಳೆದು ಫ್ಲರ್ಟ್​ ಮಾಡುವ ಗುಣ ಕೆಲವೊಮ್ಮೆ ಅವರಿಗೆ ರಾಶಿ ಚಕ್ರದ (Zodiac Sign) ಪರಿಣಾಮವಾಗಿ ಕೂಡ ಬಂದಿರುತ್ತದೆ. ಜ್ಯೋತಿಷಿಗಳು ರಾಶಿಚಕ್ರ ಚಿಹ್ನೆಗಳ ಇಂತಹ ಜನರ ವ್ಯಕ್ತಿತ್ವವನ್ನು ನಿರ್ಧರಿಸಲು ಸಾಧ್ಯವಾಗುತ್ತದೆ. ನಾವು ಸಲೀಸಾಗಿ ಚೆಲ್ಲಾಟವಾಡುವ ಪ್ರಮುಖ ರಾಶಿಚಕ್ರ ಚಿಹ್ನೆಗಳು ಇವಂತೆ

First published: