ಸಿಂಹ ರಾಶಿಯವರು ತಮ್ಮನ್ನು ಪ್ರೀತಿಸುತ್ತಾರೆ. ಯಾವಾಗಲೂ ತಮ್ಮನ್ನು ಜನರ ಮುಂದೆ ಮೊದಲು ಇರುವಂತೆ ಕಾಪಾಡಿಕೊಳ್ಳುತ್ತಾರೆ. ಹೀಗಾಗಿ, ತಮ್ಮ ಕುರಿತ ಪ್ರತಿಯೊಂದು ವಿಷಯದಲ್ಲೂ ಆದ್ಯತೆಯನ್ನು ನೀಡುತ್ತಾರೆ. ಡ್ರೆಸ್ಸಿಂಗ್ ವಿಷಯಕ್ಕೆ ಬಂದರೆ, ಸಿಂಹ ಪ್ರತಿಯೊಂದು ಅಂಶವನ್ನು ಹೊಂದಿಸುವಲ್ಲಿ ಹೆಚ್ಚಿನ ನಿಗಾವಹಿಸುತ್ತಾರೆ