Zodiac Sign: ಸಿಕ್ಕಾಪಟ್ಟೆ ಭಾವನಾ ಜೀವಿಗಳು ಈ ರಾಶಿಯವರು; ಕೊಂಚ ನೋವಾದ್ರೂ ಅಳುವುದು ಖಂಡಿತ

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಪ್ರತಿಯೊಂದು ರಾಶಿಚಕ್ರ ಚಿಹ್ನೆಯ (Zodiac Sign) ಸ್ವಭಾವವು ವಿಭಿನ್ನವಾಗಿರುತ್ತದೆ. ಕೆಲವರು ಸ್ವಭಾವತಃ ಕೋಪಗೊಂಡರ, ಕೆಲವರು ಶಾಂತ ಮೂರ್ತಿಗಳಾಗಿರುತ್ತಾರೆ. ವ್ಯಕ್ತಿಗಳ ಸಂತೋಷ, ಅಳು, ನಗು ಕೂಡ ಅವರ ಜನ್ಮ ರಾಶಿ ಫಲವಾಗಿ ಬಂದಿರುತ್ತದೆ. ಅದರಲ್ಲೂ ಈ ಕೆಲವು ರಾಶಿ ಚಕ್ರದ ಜನರು ಎಷ್ಟು ಭಾವನಾತ್ಮಕವಾಗಿರುತ್ತಾರೆ ಎಂದರೆ, ಕೆಲವೊಮ್ಮೆ ತಮ್ಮನ್ನು ತಾವು ಹಾನಿ ಮಾಡಿಕೊಳ್ಳುತ್ತಾರೆ. ಆದ್ದರಿಂದ, ಈ ರಾಶಿಚಕ್ರ ಚಿಹ್ನೆಗಳ ಜನರು ತುಂಬಾ ಜಾಗರೂಕರಾಗಿರಬೇಕು

First published: