Zodiac Sign: ಈ ರಾಶಿಯ ವ್ಯಕ್ತಿಗಳ ಕೋಪ ನಿಯಂತ್ರಿಸುವುದು ಸುಲಭದ ಮಾತಲ್ಲ

ಕೋಪ (Angry) ಎಂದಿಗೂ ಯಾರಿಗೂ ಒಳ್ಳೆಯದಲ್ಲ. ಎಷ್ಟೇ ಕೋಪ ಮಾಡಿಕೊಳ್ಳಬಾರದು ಎಂದು ಅಂದುಕೊಂಡರು ಕೆಲವೊಮ್ಮೆ ಹೆಚ್ಚುತ್ತಿರುವ ಒತ್ತಡ (Stress) ಮತ್ತು ಬದಲಾಗುತ್ತಿರುವ ಜೀವನ ಶೈಲಿಯಲ್ಲಿ (Lifestyle) ಕೋಪ ಬಂದು ಬಿಡುತ್ತದೆ. ಇದರ ಹೊರತಾಗಿ ಕೆಲವರು ಮಾತು ಮಾತಿಗೂ ಸಿಟ್ಟಾಗುವ ಜನರು ನಮ್ಮ ಮಧ್ಯೆ ಇದ್ದಾರೆ. ಅವರ ಈ ಕೋಪಕ್ಕೆ ಕಾರಣ ಅವರ ಜನ್ಮ ರಾಶಿ. ರಾಶಿ ಚಕ್ರದ (Zodiac Sign) ಅನುಸಾರ ಇವರಿಗೆ ಕೋಪ ಹೆಚ್ಚು ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.

First published: