Zodiac Sign: ನೇರ ನಡೆ ನುಡಿಯ ವ್ಯಕ್ತಿತ್ವದ ಜನರು ಈ ರಾಶಿಯವರು; ಅನ್ನಿಸಿದ್ದನ್ನು ಪಟ್​ ಅಂತ ಹೇಳುತ್ತಾರೆ

ಕೆಲವು ಜನರು ತಮ್ಮ ನೇರ ನಡೆನುಡಿಯ ಮೂಲಕವೇ ಮೆಚ್ಚುಗೆ ಗಳಿಸುತ್ತಾರೆ. ಅನ್ನಿಸಿದ್ದನ್ನು ಮುಚ್ಚು ಮರೆಯಿಲ್ಲದೇ ಮಾತನಾಡುವ ಇವರ ಶೈಲಿ ಕೆಲವೊಮ್ಮೆ ತೊಂದರೆ ಕೂಡ ಮಾಡುತ್ತದೆ. ಇವರ ಈ ನೇರ ನಡೆ ನುಡಿಯ ಮನಸ್ಥಿತಿಗೆ ಕಾರಣ ಅವರ ರಾಶಿ ಚಕ್ರ ಕೂಡ.

First published: