ಸಿಂಹ ರಾಶಿ: ಸಿಂಹ ರಾಶಿಯವರು ಈ ಪಟ್ಟಿಯಲ್ಲಿ ಮೊದಲಿಗರು. ಯಾವುದೇ ವಿಷಯಗಳನ್ನು ಪ್ರಯತ್ನಿಸಿದರೆ ಫಲ ಎಂಬುದರ ಮೇಲೆ ನಂಬಿಕೆ ಹೊಂದಿರುತ್ತಾರೆ. ಇದೇ ಕಾರಣಕ್ಕೆ ಅಪಾಯವನ್ನು ತೆಗೆದುಕೊಳ್ಳುವುದಕ್ಕೆ ಹಿಂಜರಿಯುವುದಿಲ್ಲ. ಅದು ವ್ಯಾಪಾರ, ವೈಯಕ್ತಿಕ ಅಥವಾ ವೃತ್ತಿಪರ ಜೀವನವಾಗಿರಲಿ, ಸಿಂಹ ರಾಶಿಯವರು ತಮ್ಮ ನಿರ್ಧಾರಗಳು ಮತ್ತು ಅಪಾಯ-ತೆಗೆದುಕೊಳ್ಳುವ ಸಾಮರ್ಥ್ಯದಿಂದ ವಿಫಲರಾಗುವುದಿಲ್ಲ