Zodiac Sign: ಈ ರಾಶಿಯವರೇ ಅಂತೆ ಪ್ರೀತಿಯಲ್ಲಿ ಮೋಸ ಮಾಡುವುದು; ಎಚ್ಚರ!

ಒಂದು ಸಂಬಂಧದಲ್ಲಿ (Relationship) ಪ್ರೀತಿ, ಸಂತೋಷ, ತೃಪ್ತಿ ಹೊರತಾಗಿ ಕೆಲವರು ಮೋಸ ಮಾಡುತ್ತಾರೆ. ನಿಮ್ಮ ಸಂಗಾತಿ (Partner) ಎಷ್ಟೇ ಪ್ರಮಾಣಿಕವಾಗಿದ್ದರೂ ಕೆಲವರು ಈ ನಿಷ್ಠೆಯನ್ನು ಉಳಿಸಿಕೊಳ್ಳುವುದಿಲ್ಲ. ಇಂತಹ ಕಾರಣದಿಂದಲೇ, ಪ್ರೀತಿಯ(Love) ವಿಷಯಕ್ಕೆ ಬಂದಾಗ ಅನೇಕರು ಯಾರನ್ನಾದರೂ ಸುಲಭವಾಗಿ ನಂಬುವುದಿಲ್ಲ. ಅವರು ಪ್ರತಿ ಹೆಜ್ಜೆಯನ್ನು ವ್ಯಾಪಕವಾಗಿ ಯೋಚಿಸಿದ ನಂತರ ತೆಗೆದುಕೊಳ್ಳುತ್ತಾರೆ. ಅಂತಹವರಿಗೆ ಜ್ಯೋತಿಷ್ಯವು ಯಾರನ್ನು ನಂಬಬಹುದು ಮತ್ತು ಯಾರನ್ನು ನಂಬಬಾರದು ಎಂದು ಊಹಿಸಲು ಸಹಾಯ ಮಾಡುತ್ತದೆ. ತಮ್ಮ ಪಾಲುದಾರರಿಗೆ ಮೋಸ ಮಾಡುವ 5 ರಾಶಿಚಕ್ರ ಕುರಿತ ಮಾಹಿತಿ ಇಲ್ಲಿದೆ.

First published: