Zodiac Sign: ದೆವ್ವ ಇದೆ ಎಂಬ ನಂಬಿಕೆ ಈ ರಾಶಿಯವರಿಗೆ ಅಗಾಧವಾಗಿರತಂತೆ; ಯಾಕೆ?

ಕೆಲವು ವ್ಯಕ್ತಿಗಳು ತುಂಬಾ ಪ್ರಾಯೋಗಿಕವಾಗಿರುತ್ತಾರೆ (Practical). ತಮ್ಮ ಸುತ್ತಲಿನಲ್ಲಿ ನಡೆಯುವ ಎಲ್ಲ ವಿಚಾರವನ್ನು ತಾರ್ಕಿಕವಾಗಿ ಚಿಂತಿಸುತ್ತಾರೆ. ಇವರು ಅಜ್ಞಾತ ಮತ್ತು ಅಲೌಕಿಕವನ್ನು ನಂಬುವುದಿಲ್ಲ. ಆದರೆ, ಮತ್ತೆ ಕೆಲವರು ಕೆಲ ಮೂಢನಂಬಿಕೆಗಳ (Superstition) ಬಗ್ಗೆ ತಿಳಿದು ತಿಳಿಯದೇ ನಂಬಿಕೆ (Believes) ಹೊಂದಿರುತ್ತಾರೆ. ಇವರು ದೆವ್ವಗಳು (Ghost) ಇವೆ ಎಂಬುದನ್ನು ನಂಬುತ್ತಾರೆ.

First published: