ಮದುವೆ ಎಂದರೆ ಈ ರಾಶಿಯವರಿಗೆ ಎಲ್ಲಿಲ್ಲದ ಭಯ; ಕಾರಣ ಇಷ್ಟೇ

ಯಾವಾಗ ಮದುವೆಯಾಗಬೇಕು (Marraige). ಯಾರೊಂದಿಗೆ ಆಗಬೇಕು ಎಂಬುದು ಅದು ವ್ಯಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಕೆಲವೊಮ್ಮೆ ಮದುವೆಗೆ ಮನಸ್ಸು ಮಾಡಿದ ನಂತರವೂ ಸಂಗಾತಿಯನ್ನು ಹುಡುಕಲು ಬಹಳ ಸಮಯ ತೆಗೆದುಕೊಳ್ಳುತ್ತೇವೆ. ಜ್ಯೋತಿಷ್ಯದ ಪ್ರಕಾರ, ಇ ಗ್ರಹಗಳು ಮತ್ತು ನಕ್ಷತ್ರಪುಂಜಗಳ ಸ್ಥಾನದಿಂದಾಗಿ ಈ ರೀತಿ ವಿಳಂಬವಾಗುತ್ತದೆ. ಕೆಲವರು ಇಷ್ಟವಿಲ್ಲದಿದ್ದರೂ ಬೇಗ ಮದುವೆಯಾಗುತ್ತಾರೆ, ಇನ್ನು ಕೆಲವರು ಮದುವೆಯಾಗಲು ಬಹಳ ಸಮಯ ತೆಗೆದುಕೊಳ್ಳುತ್ತಾರೆ. ಇದಕ್ಕೆ ಕಾರಣ ಮದುವೆ ಬಗ್ಗೆ ಅವರಿಗೆ ಇರುವ ಆತಂಕ. ಮದುವೆ ಬಗಗೆ ಈ ರಾಶಿಯವರಿಗೆ ಸದಾ ಭಯವಂತೆ ಅದೇ ಕಾರಣಕ್ಕೆ ಅವರು ಮದುವೆ ಬಗ್ಗೆ ಅಷ್ಟು ಬೇಗ ನಿರ್ಧಾರಕ್ಕೆ ಬರುವುದಿಲ್ಲ.

First published: