Zodiac Sign: ಈ ರಾಶಿಯವರ ಕೋಪ ಅವರಿಗೆ ಮಾತ್ರ ಅಲ್ಲ, ಜೊತೆಗೆ ಇರುವವರಿಗೂ ಹಾನಿ

ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ವಿಭಿನ್ನ ಸ್ವಭಾವವನ್ನು (Personality) ಹೊಂದಿರುತ್ತಾನೆ. ಪ್ರತಿ ರಾಶಿಚಕ್ರದ (Zodiac Sign) ಜನರು ತಮ್ಮದೇ ಆದ ವಿಭಿನ್ನ ಇಷ್ಟಗಳು ಮತ್ತು ಇಷ್ಟಪಡದಿರುವಂತಹ ಗುಣಗಳು ಇರುತ್ತವೆ. ಅದರಲ್ಲೂ ಕೆಲವು ಗುಣಗಳ ಮೇಲೆ ರಾಶಿ ಪರಿಣಾಮ ಕೂಡ ಇರುತ್ತದೆ. ಅಂತಹ ಗುಣಗಳಲ್ಲಿ ಒಂದು ಕೋಪ.

First published: