Zodiac Sign: ಮಕ್ಕಳ ಬಗ್ಗೆ ಹೆಚ್ಚಿನ ಭಾವಾತ್ಮಕ ಅನುಬಂಧ ಹೊಂದಿರುತ್ತಾರೆ ಈ ರಾಶಿಯ ತಾಯಂದಿರು

ಮಗುವಿನ ವಿಚಾರದಲ್ಲಿ ಪ್ರತಿಯೊಬ್ಬ ತಾಯಿಯೂ (Mother) ಹೆಚ್ಚು ಭಾವನಾತ್ಮಕತೆ (Emotional) ಹೊಂದಿರುತ್ತಾರೆ. ಆದರೆ, ಅವರ ಬೆಳವಣಿಗೆ ವಿಚಾರದಲ್ಲಿ ಕೆಲವೊಮ್ಮೆ ತಾಯಿ ಕಠಿಣ ನಿಲುವು ತಳೆಯುತ್ತಾಳೆ. ಆದರೆ, ಕೆಲವರು ಮಾತ್ರ ಈ ವಿಚಾರದಲ್ಲಿ ಭಾವನಾತ್ಮಕ ಬೆಳವಣಿಗೆಯನ್ನು ಹೆಚ್ಚು ಹೊಂದಿರುತ್ತಾರೆ. ಹೆಚ್ಚು ಭಾವನಾತ್ಮಕ ಪೋಷಕರಾಗಿರುವುದು ಕೆಟ್ಟ ವಿಷಯವಲ್ಲ. ಆದರೆ, ಮಗುವಿನ ವಿಚಾರದಲ್ಲಿ ಒಂದು ಹಂತದಲ್ಲಿ ಪ್ರಾಯೋಗಿಕವಾಗಿ ಇರಬೇಕು ಎಂಬುದನ್ನು ಮರೆತು ಬಿಡುತ್ತಾರೆ. ಇನ್ನು ತಾಯಿಯನ್ನು ಹೆಚ್ಚಾಗಿ ಭಾವನಾತ್ಮಕವಾಗಿಸುವಲ್ಲಿ ಅವರ ರಾಶಿಚಕ್ರದ ಪ್ರಭಾವವೂ ಇದೆ

First published: