Happy Zodiac Sign: 6 ತಿಂಗಳು ಈ ರಾಶಿಯವರನ್ನು ಮೀರಿಸುವವರಿಲ್ಲ, ಬಯಸಿದ್ದೆಲ್ಲಾ ಸಿಗುತ್ತೆ
Budh Gochar: ಗ್ರಹಗಳ ಬದಲಾವಣೆಯಿಂದ ರಾಶಿಗಳ ಮೇಲೆ ಎಲ್ಲಾ ರೀತಿಯ ಪರಿಣಾಮ ಆಗುತ್ತದೆ. ಕೆಲವರಿಗೆ ಒಳ್ಳೆಯದಾದರೆ, ಇನ್ನೂ ಕೆಲವರಿಗೆ ಕೆಟ್ಟದ್ದಾಗುತ್ತದೆ. ಇನ್ನು ಸದ್ಯದಲ್ಲಿಯೇ ಬುಧ ಗ್ರಹದ ಕಾರಣದಿಂದ ಕೆಲವು ರಾಶಿಯವರ ಬದುಕಿನಲ್ಲಿ ದೊಡ್ಡ ಬದಲಾವಣೆ ಆಗಲಿದೆ. ಆ ರಾಶಿಗಳು ಯಾವುವು ಹಾಗೂ ಯಾವ ರೀತಿ ಬದಲಾವಣೆ ಆಗುತ್ತದೆ ಎಂಬುದು ಇಲ್ಲಿದೆ.
ಜ್ಯೋತಿಷ್ಯದ ಪ್ರಕಾರ, ಪ್ರತಿ ಗ್ರಹವು ನಿರ್ದಿಷ್ಟ ಅವಧಿಯ ನಂತರ ರಾಶಿಗಳನ್ನು ಬದಲಾಯಿಸುತ್ತದೆ. ಗ್ರಹಗಳ ರಾಶಿ ಬದಲಾವಣೆಯಿಂದಾಗಿ, ಎಲ್ಲಾ ರಾಶಿಯವರ ಜೀವನದ ಮೇಲೆ ಅದರ ಪರಿಣಾಮವು ಕಾಣುತ್ತದೆ. ಈ ಬುಧ ಏಪ್ರಿಲ್ 23 ರಂದು ಮೇಷ ರಾಶಿಯಲ್ಲಿ ಹಿಮ್ಮುಖವಾಗುತ್ತಾನೆ.
2/ 7
ಈ ಬದಲಾವಣೆಯ ಕಾರಣದಿಂದ ಕೆಲ ರಾಶಿಯವರ ಅದೃಷ್ಟವೇ ಬದಲಾಗಲಿದೆ. ಅವರ ವೃತ್ತಿ ಹಾಗೂ ವ್ಯಾಪಾರ ಬದುಕಿನಲ್ಲಿ ಅನೇಕ ಅವಕಾಶಗಳು ಹುಡುಕಿ ಬರುತ್ತದೆ. ನಂಬಲಾಗದ ರೀತಿ ಲಾಭ ಇವರಿಗೆ ಸಿಗಲಿದೆ.
3/ 7
ಕನ್ಯಾ: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಕನ್ಯಾ ರಾಶಿಯವರಿಗೆ ಈ 6 ತಿಂಗಳು ಬಹಳ ಲಾಭವಾಗಲಿದೆ. ಯಾವುದೇ ಕೆಲಸ ಮಾಡಲು ಆರಂಭಿಸಿದರೂ ಅದರಲ್ಲಿ ನಿಮಗೆ ಯಶಸ್ಸು ಸಿಗುತ್ತದೆ. ಹಣ ಉಳಿತಾಯ ಮತ್ತು ಹೂಡಿಕೆ ಎರಡರಲ್ಲೂ ನಿಮಗೆ ಲಾಭ ಸಿಗಲಿದೆ.
4/ 7
ಅಲ್ಲದೇ ಈ ಸಮಯದಲ್ಲಿ ವೃತ್ತಿ ಜೀವನದಲ್ಲಿ ಉತ್ತಮ ಆಫರ್ ಬರಲಿವೆ. ನಿಮಗೆ ಕೊಟ್ಟ ಪ್ರತಿ ಕೆಲಸದಲ್ಲಿ ಯಶಸ್ಸು ಸಿಗಲಿದೆ. ಆದಾಯದ ವಿಚಾರದಲ್ಲಿ ನಿಮಗೆ ಲಾಭವಾಗಲಿದ್ದು, ಹಣಕಾಸಿನ ಹೂಡಿಕೆಗಳು ಉತ್ತಮ ಫಲಿತಾಂಶ ನೀಡುತ್ತದೆ.
5/ 7
ತುಲಾ: ಈ ರಾಶಿಯವರಿಗೆ 6 ತಿಂಗಳುಗಳ ಕಾಲ ಭೌತಿಕ ಸುಖಗಳು ದೊರೆಯುತ್ತವೆ. ನೀವು ವಾಹನ ಅಥವಾ ಯಾವುದೇ ಆಸ್ತಿಯನ್ನು ಖರೀದಿಸಬಹುದು. ಅಲ್ಲದೇ, ಈ ಸಮಯದಲ್ಲಿ ನಿಮ್ಮ ಎಲ್ಲಾ ಆಸೆಗಳು ಈಡೇರುತ್ತವೆ
6/ 7
ಕುಂಭ: ಕುಂಭ ರಾಶಿಯವರಿಗೆ ಈ ಸಂಚಾರದಿಂದ ಬಹಳ ಲಾಭವಾಗುತ್ತದೆ. ಈ ಸಮಯದಲ್ಲಿ ಯಾವುದೇ ಕೆಲಸ ಮಾಡಿದರೂ ಅದೃಷ್ಟ ನಿಮ್ಮ ಜೊತೆ ಇರುತ್ತದೆ. ಅಲ್ಲದೇ, ನಿಮಗೆ ಸಾಲದಿಂದ ಸಹ ಮುಕ್ತಿ ಸಿಗುತ್ತದೆ. ಅಷ್ಟೇ ಅಲ್ಲದೇ, ಆರ್ಥಿಕವಾಗಿ ಪರಿಸ್ಥಿತಿ ಸುಧಾರಿಸುತ್ತದೆ.
7/ 7
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
17