Kubera Blessings: 3 ರಾಶಿಯವರ ಮೇಲೆ ಕುಬೇರನ ಆಶೀರ್ವಾದ, ಹಣದ ಹೊಳೆ ಗ್ಯಾರಂಟಿ
Lucky Zodiac Signs: ಕುಬೇರನನ್ನು ಸಂಪತ್ತಿನ ದೇವರು ಎಂದು ಪರಿಗಣಿಸಲಾಗುತ್ತದೆ. ಆತನ ಕೃಪೆಯಿಂದ ಜನರಿಗೆ ಯಾವುದಕ್ಕೂ ಕೊರತೆಯಾಗುವುದಿಲ್ಲ. ಮುಖ್ಯವಾಗಿ ಕೆಲ ರಾಶಿಗಳಿದ್ದು, ಅವರ ಮೇಲೆ ಕುಬೇರನ ಆಶೀರ್ವಾದ ಇದೆ ಎನ್ನಲಾಗುತ್ತದೆ. ಆ ರಾಶಿಗಳು ಯಾವುವು ಹಾಗೂ ಅದರಿಂದ ಯಾವ ರೀತಿ ಲಾಭವಾಗಲಿದೆ ಎಂಬುದು ಇಲ್ಲಿದೆ.
ಕುಬೇರ ಎಂದರೆ ಎಲ್ಲರಿಗೂ ನೆನಪಾಗುವುದು ಸಂಪತ್ತು, ಹಣ. ಕುಬೇರನ್ನನ ಸಂಪತ್ತಿನ ಅಧಿದೇವರು ಎನ್ನಲಾಗುತ್ತದೆ. ಅದಕ್ಕಾಗಿಯೇ ಯಾರಾದರೂ ಸ್ವಲ್ಪ ಹಣವನ್ನು ಕೊಟ್ಟರೆ, ಹೋ ಕುಬೇರ ಆಗಿದ್ದೀಯ ಅಂತೆಲ್ಲಾ ತಮಾಷೆ ಮಾಡೋದು ಅಥವಾ ಜಾಸ್ತಿ ಹಣ ಇರುವವರ ಬಳಿ ಕುಬೇರ ಬಿಡು ನೀನು ಅಂತ ಹೇಳೋದು.
2/ 7
ಆದರೆ ಕೆಲ ರಾಶಿಯವರು ನಿಜಕ್ಕೂ ಕುಬೇರನ ಆಶೀರ್ವಾದವನ್ನು ಹೊಂದಿರುತ್ತಾರೆ. ಅವರಿಗೆ ಕುಬೇರನ ಕಾರಣದಿಂದ ಯಾವುದೇ ರೀತಿಯ ಕೊರತೆ ಆಗುವುದಿಲ್ಲ. ಅದರಲ್ಲೂ ಹಣದ ಮಳೆ ಅವರ ಜೀವನದಲ್ಲಿ ಸುರಿಯುತ್ತದೆ. ಹಾಗಾದ್ರೆ ಆ ರಾಶಿಯವರು ಯಾರು ಎಂಬುದನ್ನ ತಿಳಿದುಕೊಳ್ಳೋಣ.
3/ 7
ಕಟಕ ರಾಶಿ: ಈ ಕುಬೇರನ ಕಾರಣದಿಂದ ಕಟಕ ರಾಶಿಯವರಿಗೆ ಬಹಳ ಲಾಭವಾಗಲಿದೆ. ಸಂಪತ್ತು ಹಾಗೂ ಹಣ ಇವರನ್ನು ಹುಡುಕಿ ಬರಲಿದ್ದು, ಹೂಡಿಕೆಯಿಂದ ಲಾಭ ಸಿಗುತ್ತದೆ. ಅಲ್ಲದೇ, ಕಷ್ಟಪಟ್ಟು ಕೆಲಸ ಮಾಡುವ ಜನರಿಗೆ ಕುಬೇರನಿಂದ ರಾಶಿ ರಾಶಿ ಸಂಪತ್ತು ಬರಲಿದೆ.
4/ 7
ವೃಶ್ಚಿಕ: ವೃಶ್ಚಿಕ ರಾಶಿಯ ಅಧಿಪತಿ ಮಂಗಳ. ಹಾಗಾಗಿ ಅವರು ಬಹಳ ಕಷ್ಟಪಟ್ಟು ಕೆಲಸ ಮಾಡುವವರು. ಕುಬೇರನಿಗೆ ಕಷ್ಟಪಟ್ಟು ಕೆಲಸ ಮಾಡುವ ಜನರು ಎಂದರೆ ಬಹಳ ಇಷ್ಟ. ಹಾಗಾಗಿ ಅವರು ಕೇಳಿದ್ದನೆಲ್ಲಾ ಕೊಡುತ್ತಾನೆ ಎನ್ನುವ ನಂಬಿಕೆ ಇದೆ.
5/ 7
ಅಲ್ಲದೇ, ಕುಬೇರನ ದಯೆಯಿಂದ ವೃಶ್ಚಿಕ ರಾಶಿಯವರು ಈ ಬಾರಿ ಆಸ್ತಿ ಅಥವಾ ಮನೆ ಖರೀದಿ ಮಾಡುವ ಸಾಧ್ಯತೆ ಇದೆ. ಹಾಗೆಯೇ, ಈ ರಾಶಿಯವರು ಯಾವುದೇ ರೀತಿಯ ಹೂಡಿಕೆ ಅಥವಾ ಹಣಕಾಸಿನ ವ್ಯವಹಾರ ಮಾಡಿದರೆ ಅದರಲ್ಲಿ ಸಹ ಅವರಿಗೆ ಲಾಭವಾಗುತ್ತದೆ.
6/ 7
ತುಲಾ ರಾಶಿ: ಕುಬೇರನ ಕಾರಣದಿಂದ ತುಲಾ ರಾಶಿಯವರ ಬದುಕು ಬದಲಾಗಲಿದೆ. ಅವರ ಜೀವನದಲ್ಲಿ ಕೈ ತುಂಬಾ ಹಣ ಬರುತ್ತದೆ. ಅವರು ಕಷ್ಟಪಟ್ಟು ಕೆಲಸ ಮಾಡುವುದರಿಂದ ಶ್ರೀಮಂತಿಕೆ ಹುಡುಕಿ ಬರುತ್ತದೆ. ಒಟ್ಟಾರೆ ಕುಬೇರನಿಂದ ಬಹಳ ಲಾಭವಾಗಲಿದೆ.
7/ 7
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
17