ವೃಷಭ: ವೃಷಭ ರಾಶಿಯವರಿಗೆ ಈ ದಿನ ಬಹಳ ಒಳ್ಳೆಯ ದಿನ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಇಂದು ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ತುಂಬಾ ಆರೋಗ್ಯವಾಗಿರುತ್ತೀರಿ. ಹಣಕಾಸಿನ ವಿಚಾರವಾಗಿ ಇಂದು ಲಾಭ ನಿಮಗೆ ಸಿಗಲಿದೆ. ಕುಟುಂಬದ ಜೊತೆ ಸಮಯ ಕಳೆಯುವುದು ಉತ್ತಮ. ಇಂದು ನೀವು ಹೊಸ ಬಟ್ಟೆ, ಆಭರಣಗಳನ್ನು ಖರೀದಿಸಲು ಉತ್ತಮ ದಿನ.