Turtle Ring: ಈ ರಾಶಿಯವರು ಆಮೆ ಉಂಗುರ ಹಾಕಿದ್ರೆ ಬಾಳು ಗೋಳಾಗೋದು ಪಕ್ಕಾ!

Turtle Ring: ವಾಸ್ತುಶಾಸ್ತ್ರದಲ್ಲಿ ಆಮೆಯ ಉಂಗುರ ಧರಿಸಿದರೆ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದು ಹೇಳಲಗುತ್ತದೆ. ಆದರೆ, ಜ್ಯೋತಿಷ್ಯ ಪಂಡಿತರನ್ನು ಕೇಳದೇ ಆಮೆಯ ಉಂಗುರವನ್ನು ಧರಿಸುವುದರಿಂದ ರಾತ್ರೋರಾತ್ರಿ ಬಡವನಾಗುತ್ತಾನೆ ಎನ್ನಲಾಗುತ್ತದೆ. ಹಾಗಾದ್ರೆ ಯಾರು ಆಮೆಯ ಉಂಗುರ ಧರಿಸಬಾರದು ಎಂಬುದು ಇಲ್ಲಿದೆ.

First published:

  • 18

    Turtle Ring: ಈ ರಾಶಿಯವರು ಆಮೆ ಉಂಗುರ ಹಾಕಿದ್ರೆ ಬಾಳು ಗೋಳಾಗೋದು ಪಕ್ಕಾ!

    ಆಮೆ ಮಾನವ ಜೀವನದ ಮೇಲೆ ಉತ್ತಮ ಪ್ರಭಾವ ಬೀರುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ ಅದನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟುಕೊಳ್ಳುವುದು ಹಾಗೂ ಅದರ ಉಂಗುರ ಧರಿಸುವುದು ಶುಭ ಮತ್ತು ಧನಾತ್ಮಕ ಫಲಿತಾಂಶಗಳನ್ನು ನೀಡುತ್ತದೆ.

    MORE
    GALLERIES

  • 28

    Turtle Ring: ಈ ರಾಶಿಯವರು ಆಮೆ ಉಂಗುರ ಹಾಕಿದ್ರೆ ಬಾಳು ಗೋಳಾಗೋದು ಪಕ್ಕಾ!

    ಆಮೆಯನ್ನು ವಿಷ್ಣುವಿನ ಅವತಾರವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಆಮೆ ವಿಗ್ರಹವನ್ನು ಇಡುವುದರಿಂದ ಸಂತೋಷ ಮತ್ತು ಸಂಪತ್ತು ಬರುತ್ತದೆ ಎಂದು ಹೇಳಲಾಗುತ್ತದೆ. ಮತ್ತೊಂದೆಡೆ, ಕೆಲವರು ಸಂಪತ್ತು ಮತ್ತು ಸಮೃದ್ಧಿಯನ್ನು ಹೆಚ್ಚಿಸಿಕೊಳ್ಳಲು ಕೈಯಲ್ಲಿ ಆಮೆಯ ಉಂಗುರವನ್ನು ಧರಿಸುತ್ತಾರೆ.

    MORE
    GALLERIES

  • 38

    Turtle Ring: ಈ ರಾಶಿಯವರು ಆಮೆ ಉಂಗುರ ಹಾಕಿದ್ರೆ ಬಾಳು ಗೋಳಾಗೋದು ಪಕ್ಕಾ!

    ವಾಸ್ತುಶಾಸ್ತ್ರದ ಪ್ರಕಾರ ಆಮೆಯ ಉಂಗುರವನ್ನು ಧರಿಸುವುದು ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ. ಅಲ್ಲದೇ, ಆರ್ಥಿಕ ಸಮಸ್ಯೆಗಳೂ ದೂರವಾಗುತ್ತವೆ.ಆದರೆ ಆಮೆ ಉಂಗುರ ಎಲ್ಲರಿಗೂ ಒಳ್ಳೆಯದಲ್ಲ ಎಂಬುದು ಸಹ ಇಲ್ಲಿ ಮುಖ್ಯ. ಆಮೆ ಉಂಗುರಕ ಹೊಂದಿಕೆಯಾಗದಿದ್ದರೆ ಅವರ ಜೀವನ ನಾಶವಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.

    MORE
    GALLERIES

  • 48

    Turtle Ring: ಈ ರಾಶಿಯವರು ಆಮೆ ಉಂಗುರ ಹಾಕಿದ್ರೆ ಬಾಳು ಗೋಳಾಗೋದು ಪಕ್ಕಾ!

    ಕೆಲ ರಾಶಿಯ ಜನರು ಆಮೆ ಉಂಗುರವನ್ನು ಧರಿಸಬಾರದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮೇಷ, ವೃಶ್ಚಿಕ, ಮೀನ ಮತ್ತು ಕನ್ಯಾ ಈ ನಾಲ್ಕು ರಾಶಿಯ ಜನರು ತಜ್ಞರ ಸಲಹೆ ಪಡೆಯದೇ ಈ ಉಂಗುರವನ್ನು ಯಾವುದೇ ಕಾರಣಕ್ಕೂ ಧರಿಸಬಾರದು. ಇಲ್ಲದಿದ್ದರೆ ನಿಮ್ಮ ಜೀವನ ಹಾಳಾಗುತ್ತದೆ.

    MORE
    GALLERIES

  • 58

    Turtle Ring: ಈ ರಾಶಿಯವರು ಆಮೆ ಉಂಗುರ ಹಾಕಿದ್ರೆ ಬಾಳು ಗೋಳಾಗೋದು ಪಕ್ಕಾ!

    ಇದರಿಂದ ವೃತ್ತಿ ಜೀವನದಲ್ಲಿ ಸಮಸ್ಯೆ ಬರುತ್ತದೆ. ಅಷ್ಟೇ ಅಲ್ಲದೇ, ವ್ಯಾಪಾರದಲ್ಲಿಯೂ ನಷ್ಟ ಅನುಭವಿಸಬೇಕಾಗುತ್ತದೆ. ವಾಸ್ತು ಪ್ರಕಾರ ಈ ರಾಶಿಯ ಜನರು ಉಂಗುರವನ್ನು ಧರಿಸದೇ ಮನೆಯಲ್ಲಿ ಆಮೆಯ ಮೂರ್ತಿಯನ್ನು ಇಟ್ಟುಕೊಂಡರೆ ಸಮಸ್ಯೆ ಆಗುವುದಿಲ್ಲ.

    MORE
    GALLERIES

  • 68

    Turtle Ring: ಈ ರಾಶಿಯವರು ಆಮೆ ಉಂಗುರ ಹಾಕಿದ್ರೆ ಬಾಳು ಗೋಳಾಗೋದು ಪಕ್ಕಾ!

    ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾರು ಆಮೆ ಉಂಗುರವನ್ನು ಧರಿಸುತ್ತಾರೋ ಅವರ ಜೀವನದಲ್ಲಿ ಅದರಷ್ಟ ಹೆಚ್ಚಾಗುತ್ತದೆ. ಈ ಉಂಗುರವು ಅವರನ್ನು ಶ್ರೀಮಂತರನ್ನಾಗಿ ಮಾಡುತ್ತದೆ. ಇದನ್ನು ಧರಿಸುವುದರಿಂದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ.

    MORE
    GALLERIES

  • 78

    Turtle Ring: ಈ ರಾಶಿಯವರು ಆಮೆ ಉಂಗುರ ಹಾಕಿದ್ರೆ ಬಾಳು ಗೋಳಾಗೋದು ಪಕ್ಕಾ!

    ಅಲ್ಲದೇ ಇದರಿಂದ ಮನುಷ್ಯನಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಜೀವನದಿಂದ ನೆಗೆಟಿವ್ ಎನರ್ಜಿ ಸಹ ಮಾಯವಾಗುತ್ತದೆ. ಈ ಉಂಗುರವನ್ನು ಧರಿಸುವುದರಿಂದ ಕುಟುಂಬದಲ್ಲಿ ಸಂತೋಷ, ಸಮೃದ್ಧಿ ಮತ್ತು ಶಾಂತಿ ನೆಲೆಸುತ್ತದೆ.

    MORE
    GALLERIES

  • 88

    Turtle Ring: ಈ ರಾಶಿಯವರು ಆಮೆ ಉಂಗುರ ಹಾಕಿದ್ರೆ ಬಾಳು ಗೋಳಾಗೋದು ಪಕ್ಕಾ!

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES