Money Luck: ಈ ರಾಶಿಯವರಿಗೆ ಯಾವತ್ತೂ ಹಣದ ಕೊರತೆ ಆಗಲ್ಲ, ಅದೃಷ್ಟವಂತರಿವರು

Lucky Zodiac Sign: ಕೆಲವರಿಗೆ ತಮ್ಮ ಗಳಿಕೆಯ ಬಗ್ಗೆ ಸ್ಪಷ್ಟತೆ ಇರುತ್ತದೆ. ಅವರು ಉನ್ನತ ಮಟ್ಟಕ್ಕೆ ಏರಲು ತಮ್ಮ ಬುದ್ಧಿವಂತಿಕೆ ಮತ್ತು ಸಾಮರ್ಥ್ಯಗಳನ್ನು ಬಳಸುತ್ತಾರೆ. ಹಾಗಾಗಿ ಅವರಿಗೆ ಎಂದಿಗೂ ಹಣದ ಕೊರತೆ ಆಗುವುದಿಲ್ಲ. ಈ ರೀತಿ ಅದೃಷ್ವಂತ ರಾಶಿಗಳು ಯಾವುವು ಎಂಬುದು ಇಲ್ಲಿದೆ.

First published:

  • 17

    Money Luck: ಈ ರಾಶಿಯವರಿಗೆ ಯಾವತ್ತೂ ಹಣದ ಕೊರತೆ ಆಗಲ್ಲ, ಅದೃಷ್ಟವಂತರಿವರು

    ನಾವು ಆಗಾಗ ನಮ್ಮ ಹಣೆಬರಹದ ಬಗ್ಗೆ ಮಾತನಾಡುತ್ತೇವೆ. ಅಯ್ಯೋ, ನಮ್ಮ ಅದೃಷ್ಟ ಚೆನ್ನಾಗಿಲ್ಲ, ಹಣೆಬರಹ ಸರಿಯಲ್ಲ. ಹಾಗಾಗಿ ಅದೆಷ್ಟೇ ಕಷ್ಟಪಟ್ಟು ದುಡಿದರೂ ಸಹ ಒಂದು ರೂಪಾಯಿ ಸಹ ಉಳಿಸಲು ಆಗುವುದಿಲ್ಲ ಎಂದು. ಕೆಲವೊಮ್ಮೆ ಕೆಲವರ ಜೀವನದಲ್ಲಿ ಏನೇ ಮಾಡಿದರೂ ಯಶಸ್ಸು ಸಿಗುವುದಿಲ್ಲ.

    MORE
    GALLERIES

  • 27

    Money Luck: ಈ ರಾಶಿಯವರಿಗೆ ಯಾವತ್ತೂ ಹಣದ ಕೊರತೆ ಆಗಲ್ಲ, ಅದೃಷ್ಟವಂತರಿವರು

    ಆದರೆ ಇನ್ನೂ ಕೆಲವರಿಗೆ ಬಹಳ ಸುಲಭವಾಗಿ ಯಶ್ಸಸು ಸಿಗುತ್ತದೆ. ಅವರ ಜಾಸ್ತಿ ಕಷ್ಟಪಡುವ ಅವಶ್ಯಕತೆ ಇಲ್ಲ. ಆದರೆ ಈ ರೀತಿಯ ಜನರಲ್ಲಿ ಕೇವಲ 2 ವಿಧವಲ್ಲ. ಇದರಲ್ಲಿಯೇ ಕೆಲವರಿದ್ದು, ಅವರು ತಮ್ಮ ಬುದ್ದಿವಂತಿಕೆ ಹಾಗೂ ಪರಿಶ್ರಮದಿಂದ ಜೀವನದಲ್ಲಿ ಮುಂದೆ ಬರುತ್ತಾರೆ.

    MORE
    GALLERIES

  • 37

    Money Luck: ಈ ರಾಶಿಯವರಿಗೆ ಯಾವತ್ತೂ ಹಣದ ಕೊರತೆ ಆಗಲ್ಲ, ಅದೃಷ್ಟವಂತರಿವರು

    ಈ ರೀತಿಯ ಜನರಿಗೆ ಅವರ ಪರೀಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಅವರು ಯಾವುದೇ ಕೆಲಸ ಮಾಡಿದರೂ ಬಹಳ ಶ್ರದ್ಧೆಯಿಂದ ಮಾಡುತ್ತಾರೆ. ಹಾಗಾಗಿ ಅವರನ್ನು ಅದೃಷ್ಟವಂತರು ಎನ್ನಲಾಗುತ್ತದೆ. ಈ ರೀತಿ ಲಕ್ಕಿ ರಾಶಿಗಳು ಯಾವುವು ಎಂಬುದು ಇಲ್ಲಿದೆ.

    MORE
    GALLERIES

  • 47

    Money Luck: ಈ ರಾಶಿಯವರಿಗೆ ಯಾವತ್ತೂ ಹಣದ ಕೊರತೆ ಆಗಲ್ಲ, ಅದೃಷ್ಟವಂತರಿವರು

    ಮಕರ: ಈ ರಾಶಿಯನ್ನು ಶನಿ ಗ್ರಹ ಆಳುತ್ತದೆ. ಈ ಶನಿ ನ್ಯಾಯದ ದೇವರು ಎನ್ನಬಹುದು. ಅಲ್ಲದೇ, ಶನಿ ಆದಾಯದ ವಿಚಾರವಾಗಿ ಮಕರ ರಾಶಿಯವರಿಗೆ ಬಹಳ ಲಾಭದಾಯಕ ಎನ್ನಬಹುದು. ಹಾಗಾಗಿ ಹಣ ಗಳಿಸಲು ಹೊಸ ಯೋಜನೆಗಳನ್ನು ಮಾಡಿದರೆ ಅದರಲ್ಲಿ ಲಾಭ ಸಿಗುತ್ತದೆ.

    MORE
    GALLERIES

  • 57

    Money Luck: ಈ ರಾಶಿಯವರಿಗೆ ಯಾವತ್ತೂ ಹಣದ ಕೊರತೆ ಆಗಲ್ಲ, ಅದೃಷ್ಟವಂತರಿವರು

    ಮೇಷ: ಈ ರಾಶಿಯು ಮಂಗಳನಿಂದಲೂ ಆಳಲ್ಪಡುವುದರಿಂದ ಬಹಳ ಶಕ್ತಿವಂತ ರಾಶಿ ಎನ್ನಲಾಗುತ್ತದೆ. ಏಕೆಂದರೆ ಈ ಗ್ರಹವನ್ನು ಶಕ್ತಿಯ ಅಂಶವೆಂದು ಪರಿಗಣಿಸಲಾಗಿದೆ. ಹಾಗಾಗಿ ಈ ರಾಶಿಯವರು ತಮ್ಮ ಗುರಿಗಳನ್ನು ಸಾಧಿಸುವಲ್ಲಿ ಯಶಸ್ಸು ಗಳಿಸುತ್ತಾರೆ. ಅಲ್ಲದೇ, ಮಂಗಳನ ಪ್ರಭಾವದಿಂದ ಜೀವನದಲ್ಲಿ ಮೇಲೆ ಬರುತ್ತಾರೆ.

    MORE
    GALLERIES

  • 67

    Money Luck: ಈ ರಾಶಿಯವರಿಗೆ ಯಾವತ್ತೂ ಹಣದ ಕೊರತೆ ಆಗಲ್ಲ, ಅದೃಷ್ಟವಂತರಿವರು

    ಕುಂಭ: ಈ ರಾಶಿಯನ್ನು ಸಹ ಶನಿ ಆಳುತ್ತಾನೆ, ಅಲ್ಲದ ಈಗ ಸದ್ಯ ಅದೇ ರಾಶಿಯಲ್ಲಿ ಸಂಚಾರ ಸಹ ಮಾಡುತ್ತಿದ್ದಾನೆ. ಹಾಗಾಗಿ ಈ ರಾಶಿಯವರಿಗೆ ಯಾವ ಕೆಲಸಗಳನ್ನು ಮಾಡಬೇಕು, ಹಾಗೂ ಹೇಗೆ ಮಾಡಬೇಕು ಎಂಬುದರ ಬಗ್ಗೆ ಚೆನ್ನಾಗಿ ಮಾಹಿತಿ ಇದ್ದು ಏನೇ ಮಾಡಿದರೂ ಯಶಸ್ಸು ಸಿಗುತ್ತದೆ.

    MORE
    GALLERIES

  • 77

    Money Luck: ಈ ರಾಶಿಯವರಿಗೆ ಯಾವತ್ತೂ ಹಣದ ಕೊರತೆ ಆಗಲ್ಲ, ಅದೃಷ್ಟವಂತರಿವರು

    ಹಾಗಂತ ಈ ರಾಶಿಯವರು ಯಾವುದನ್ನ ಕೂಡ ನೆಗ್ಲೆಕ್ಟ್​ ಮಾಡುವ ಹಾಗಿಲ್ಲ. ಶನಿ ಹಾಗೂ ಮಂಗಳ ಎಷ್ಟು ಒಳ್ಳೆಯದನ್ನ ಮಾಡುತ್ತಾರೋ, ಅವುಗಳಿಂದ ಅಷ್ಟೇ ಸಮಸ್ಯೆಗಳಿದೆ. ಹಾಗಾಗಿ ಬಹಳ ಎಚ್ಚರಿಕೆಯಿಂದ ಕೆಲಸಗಳನ್ನು ಮಾಡಬೇಕಾಗುತ್ತದೆ.

    MORE
    GALLERIES