Zodiac Sign: ಈ ರಾಶಿಯವರಿಗೆ ನೆನೆಪಿನ ಶಕ್ತಿ ಹೆಚ್ಚಂತೆ; ಸಣ್ಣ ವಿಷಯವೂ ಮರೆಯುವುದಿಲ್ವಂತೆ

ಕೆಲವರಿಗೆ ಕೆಲವು ವರ್ಷಗಳ ಹಿಂದೆ ನಡೆದ ಸಣ್ಣ ಪುಟ್ಟ ಸಂಗತಿಗಳೆಲ್ಲ ನೆನಪಾಗುತ್ತವೆ. ನಾವು ಎಂದಿಗೂ ಮರೆಯದ ವಿಷಯಗಳನ್ನು ಗೆಳೆಯರು ನಮಗೆ ನೆನಪಿಸುತ್ತಾರೆ (Memory power). ಇನ್ನೂ ಅನೇಕ ಜನರು ಹೆಸರುಗಳು, ಹುಟ್ಟಿದ ದಿನಾಂಕಗಳು, ಒಳ್ಳೆಯದು ಮತ್ತು ಕೆಟ್ಟದ್ದನ್ನು ನೆನಪಿಸಿಕೊಳ್ಳುತ್ತಾರೆ. ಅಂತಹ ಜನರು ನೆನಪಿನ ಶಕ್ತಿಗೆ ಅವರ ರಾಶಿ ಚಕ್ರ (Zodiac sign) ಕೂಡ ಕಾರಣವಾಗಿದೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಕೆಲವು ರಾಶಿಚಕ್ರ ಚಿಹ್ನೆಗಳು ಇತರರಿಗಿಂತ ಉತ್ತಮ ಸ್ಮರಣೆಯನ್ನು ಹೊಂದಿರುತ್ತವೆ.

First published: