ಯಾರ ಸಹವಾಸವೂ ಬೇಡ ಎಂದು ತಮ್ಮ ಪಾಡಿಗೆ ಇರುವ ಅಂತರ್ಮುಖಿಗಳು ಈ ರಾಶಿಯವರು

ಕೆಲವು ಜನರು ತಾವಾಯಿತು ತಮ್ಮ ಪಾಡು ಎನ್ನುವಂತಿರುತ್ತಾರೆ. ಇವರಿಗೆ ಯಾರದೇ ಗೊಡವೇ ಇಷ್ಟ ಪಡುವುದಿಲ್ಲ. ಇಂತಹ ಅಂತರ್ಮುಖಿಗಳು (Introvert) ಸದಾ ಏಕಾಂತ ಇಷ್ಟಪಡುತ್ತಾರೆ. ಅಂತರ್ಮುಖಿಗಳು ಇತರರೊಂದಿಗೆ ಸಮಯ ಕಳೆಯುವುದಕ್ಕಿಂತ ಹೆಚ್ಚಾಗಿ ತಮ್ಮದೇ ಕಂಪನಿಯನ್ನು ಪ್ರೀತಿಸುತ್ತಾರೆ. ಮನೆಯಲ್ಲೇ ಇರಲು, ಟಿವಿ ಧಾರಾವಾಹಿಗಳನ್ನು ವೀಕ್ಷಿಸಲು ಅಥವಾ ಪುಸ್ತಕವನ್ನು ಓದಲು ಮಾತ್ರ ಇವರು ಇಷ್ಟ ಪಡುತ್ತಾರೆ. ಇಂತಹ ಅಂತರ್ಮುಖಿಗಳನ್ನು ತೆರೆಯುವುದು ಒಂದು ಕಾರ್ಯವಾಗಿದೆ. ಇಂತಹ ಅವರ ಅಂತರ್ಮುಖಿ ವ್ಯಕ್ತಿತ್ವಕ್ಕೆ ಅವರ ರಾಶಿ ಚಕ್ರ (Zodiac Sign) ಕೂಡ ಕಾರಣವಾಗುತ್ತದೆ.

First published: