Zodiac Sign: ಗಂಡನ ಮನೆಗೆ ಅದೃಷ್ಟ ತರುತ್ತಾರಂತೆ ಈ ನಾಲ್ಕು ರಾಶಿಯ ಹುಡುಗಿಯರು

ಮದುವೆಯ ನಂತರ ಕೆಲವರ ಜೀವನ ಸಂಪೂರ್ಣ ಬದಲಾಗುತ್ತದೆ. ಇದಕ್ಕೆ ಕಾರಣ ಕೈ ಹಿಡಿದವರ ಗ್ರಹಗತಿ ಕೂಡ. ಕೆಲವು ಯುವತಿಯರು ಮದುವೆಯಾಗಿ ಗಂಡನ ಮೆನೆಗೆ ಹೋಗುತ್ತಿದ್ದಂತೆ ಮನೆಯಲ್ಲಿ ಸಂಪತ್ತು, ಅಭಿವೃದ್ದಿ, ಮತ್ತು ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರಣ ಯುವತಿಯರು ಶುಭ ಗ್ರಹಗಳು ಮತ್ತು ನಕ್ಷತ್ರಪುಂಜಗಳು ಇವಕ್ಕೆ ಮೂಲಕ ಕಾರಣ. ಜ್ಯೋತಿಷ್ಯದಲ್ಲಿ (astrology) 12 ರಾಶಿ ಮತ್ತು 9 ಗ್ರಹಗಳನ್ನು ಅಧ್ಯಯದ ಪ್ರಕಾರ ಈ ರಾಶಿಯವರನ್ನು ಮದುವೆಯಾದರೆ (marriage), ಮನೆಯ ಸಂಪತ್ತು ಹೆಚ್ಚುತ್ತದೆ.

First published: