Zodiac Sign: ಗಂಡನನ್ನು ಕಿರುಬೆರಳಲ್ಲೇ ಆಡಿಸುತ್ತಾರಂತೆ ಈ ರಾಶಿಯ ಮಹಿಳೆಯರು

ವ್ಯಕ್ತಿಯ ಗುಣ ಸ್ವಭಾವಗಳ ಮೇಲೆ ರಾಶಿ ಫಲದ (zodiac sign) ಪ್ರಭಾವ ಹೆಚ್ಚಿರುತ್ತದೆ. ಇದೇ ಕಾರಣದಿಂದಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ (astrology) ಅನೇಕರ ರಾಶಿಗಳನ್ನು ತಿಳಿದು ಅವರ ನಡುವಳಿಕೆ ಕುರಿತು ವಿಶ್ಲೇಷಣೆ ನಡೆಸಬಹುದು. ರಾಶಿಗಳ ಆಧಾರದ ಮೇಲೆ ಕೆಲವರು ಹಠಮಾರಿ, ಸೂಕ್ಷ್ಮಮತಿಗಳು ಆಗಿರುತ್ತಾರೆ. ಅದರಂತೆ ಕೆಲವು ರಾಶಿಗಳು ಉತ್ತಮ ಹೆಂಡತಿಯಾಗಿರುತ್ತಾರೆ. ಕೆಲವರು ಗಂಡನನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವಲ್ಲಿ ಮೇಲುಗೈ ಸಾಧಿಸುತ್ತಾರೆ. ಅದರಂತೆ ರಾಶಿ ಚಕ್ರದ ಅನುಸಾರ ಯಾವ ಮಹಿಳೆಯರು ಸಂಸಾರದಲ್ಲಿ ಹೆಚ್ಚು ಪ್ರಾಬಲ್ಯ ಹೊಂದಿರಬಹುದು ಎಂಬ ಮಾಹಿತಿ ಇಲ್ಲಿದೆ.

First published: