Ganesh Chaturthi 2022: ಗಣೇಶ ಚತುರ್ಥಿಯಂದೇ ಈ ಎರಡು ಗ್ರಹಗಳ ಬದಲಾವಣೆ; ಈ 4 ರಾಶಿಗಳ ಮೇಲೆ ಹೆಚ್ಚು ಪರಿಣಾಮ

Venus and Sun Conjunction: ಈ ಸಂಯೋಗವು ಸಿಂಹ ರಾಶಿಯಲ್ಲಿ ಆಗಸ್ಟ್ 31 ರಿಂದ ಸೆಪ್ಟೆಂಬರ್ 17 ರವರೆಗೆ ಇರುತ್ತದೆ. ಈ ರಾಶಿ ಪರಿವರ್ತನೆ 4 ರಾಶಿಯ ಮೇಲೆ ಹೆಚ್ಚಿನ ಪರಿಣಾಮ ಬೀರಲಿದ್ದು, ಅವರಿಗೆ ಉತ್ತಮ ದಿನ ಇರಲಿದೆ

First published: