Astrology: ಈ 3 ರಾಶಿಯವರಿಗೆ ಅದೃಷ್ಟದ ದಿನಗಳು ಶುರು; ಏಕಾಏಕಿ ಹಣದ ಹರಿವು ಹೆಚ್ಚಾಗಲಿದೆ

ಗ್ರಹಗಳ ಸಂಚಾರ, ಗ್ರಹಗಳ ರಾಶಿ ಬದಲಾವಣೆ ಮನುಷ್ಯರ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದು ಜೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಈ ಬದಲಾವಣೆಗಳಿಂದಾಗಿ ಲಾಭ-ನಷ್ಟ, ಅದೃಷ್ಟ-ಕಷ್ಟಗಳನ್ನು ವ್ಯಕ್ತಿಗಳು ಎದುರಿಸಬೇಕಾಗುತ್ತದೆ.

First published:

  • 17

    Astrology: ಈ 3 ರಾಶಿಯವರಿಗೆ ಅದೃಷ್ಟದ ದಿನಗಳು ಶುರು; ಏಕಾಏಕಿ ಹಣದ ಹರಿವು ಹೆಚ್ಚಾಗಲಿದೆ

    ಈಗ ಮೇಷ ರಾಶಿಯಲ್ಲಿ ಸೂರ್ಯ ಮತ್ತು ಗುರು ಗ್ರಹಗಳು ಕೂಡಿಕೊಂಡಿವೆ. ಈ ಬೆಳವಣಿಗೆಯು ಕೆಲವು ರಾಶಿಗಳಿಗೆ ಅದೃಷ್ಟವನ್ನು ತರಲಿದೆ. ಮುಖ್ಯವಾಗಿ 3 ರಾಶಿಗಳಿಗೆ ಒಳ್ಳೆಯ ಕಾಲ ಬಂದಿದೆ ಅಂತಲೇ ಹೇಳಬಹುದು.

    MORE
    GALLERIES

  • 27

    Astrology: ಈ 3 ರಾಶಿಯವರಿಗೆ ಅದೃಷ್ಟದ ದಿನಗಳು ಶುರು; ಏಕಾಏಕಿ ಹಣದ ಹರಿವು ಹೆಚ್ಚಾಗಲಿದೆ

    ಪ್ರತಿಯೊಂದು ಗ್ರಹಕ್ಕೂ ತನ್ನದೇ ಆದ ವಿಶೇಷತೆ ಹೊಂದಿರುತ್ತವೆ. ಎರಡು ಗ್ರಹಗಳು ಒಟ್ಟಿಗೆ ಸೇರಿದಾಗ ಒಳ್ಳೆಯ ಮತ್ತು ಕೆಟ್ಟ ಪ್ರಭಾವಗಳು ಎಲ್ಲಾ ರಾಶಿಗಳ ಮೇಲೆಯೂ ಇರುತ್ತದೆ.

    MORE
    GALLERIES

  • 37

    Astrology: ಈ 3 ರಾಶಿಯವರಿಗೆ ಅದೃಷ್ಟದ ದಿನಗಳು ಶುರು; ಏಕಾಏಕಿ ಹಣದ ಹರಿವು ಹೆಚ್ಚಾಗಲಿದೆ

    ಎರಡು ದಿನಗಳ ಹಿಂದೆ ಸೂರ್ಯ ಮತ್ತು ಗುರು ಗ್ರಹಗಳು ಮೇಷ ರಾಶಿಯಲ್ಲಿ ಒಂದಾಗಿವೆ. 12 ವರ್ಷಗಳ ನಂತರ ರೂಪುಗೊಂಡ ಈ ಎರಡು ಗ್ರಹಗಳ ಸಂಯೋಗ ಹಲವು ರಾಶಿಗಳಿಗೆ ಅದೃಷ್ಟವನ್ನು ತರುತ್ತದೆ. ವಿಶೇಷವಾಗಿ ಮೂರು ರಾಶಿಯವರಿಗೆ ಆದಾಯದ ಮೂಲಗಳು ಹೆಚ್ಚಾಗುತ್ತವೆ.

    MORE
    GALLERIES

  • 47

    Astrology: ಈ 3 ರಾಶಿಯವರಿಗೆ ಅದೃಷ್ಟದ ದಿನಗಳು ಶುರು; ಏಕಾಏಕಿ ಹಣದ ಹರಿವು ಹೆಚ್ಚಾಗಲಿದೆ

    ಮೇಷ: ಈ ಟೈಮ್ ನಲ್ಲಿ ನೀವು ಏನೇ ಮಾಡಿದರೂ ಸಕ್ಸಸ್ ಸಿಗುತ್ತೆ. ಉದ್ಯೋಗದಲ್ಲಿ ಬಡ್ತಿ ಖಚಿತ. ವ್ಯಾಪಾರ ಮಾಡುವವರು ಭಾರೀ ಲಾಭ ಪಡೆಯಬಹುದು. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಸಂಗಾತಿಯೊಂದಿಗೆ ಬಾಂಧವ್ಯ ಬಲವಾಗಿರುತ್ತದೆ.

    MORE
    GALLERIES

  • 57

    Astrology: ಈ 3 ರಾಶಿಯವರಿಗೆ ಅದೃಷ್ಟದ ದಿನಗಳು ಶುರು; ಏಕಾಏಕಿ ಹಣದ ಹರಿವು ಹೆಚ್ಚಾಗಲಿದೆ

    ಮಿಥುನ: ಪಾಲುದಾರಿಕೆ ವ್ಯವಹಾರಗಳು ಲಾಭ ತರುತ್ತವೆ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗಲಿದೆ. ಕೆಲವರಿಗೆ ಹಠಾತ್ ಸಂಪತ್ತು ಬರಬಹುದು. ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಒಳ್ಳೆಯ ಕೆಲಸದ ಆಫರ್ ಬರಲಿದೆ.

    MORE
    GALLERIES

  • 67

    Astrology: ಈ 3 ರಾಶಿಯವರಿಗೆ ಅದೃಷ್ಟದ ದಿನಗಳು ಶುರು; ಏಕಾಏಕಿ ಹಣದ ಹರಿವು ಹೆಚ್ಚಾಗಲಿದೆ

    ತುಲಾ: ಸಂಸಾರದಲ್ಲಿದ್ದ ಸಮಸ್ಯೆಗಳು ಕೊನೆಗೊಳ್ಳಲಿದೆ. ಹಣದ ಹರಿವು ಚೆನ್ನಾಗಿದ್ದರೂ ಖರ್ಚುಗಳು ಜಾಸ್ತಿ ಆಗುವ ಸಾಧ್ಯತೆಗಳಿವೆ. ವ್ಯಾಪಾರ ಮಾಡಿದರೆ ಉತ್ತಮ ಲಾಭ ಪಡೆಯಬಹುದು.

    MORE
    GALLERIES

  • 77

    Astrology: ಈ 3 ರಾಶಿಯವರಿಗೆ ಅದೃಷ್ಟದ ದಿನಗಳು ಶುರು; ಏಕಾಏಕಿ ಹಣದ ಹರಿವು ಹೆಚ್ಚಾಗಲಿದೆ

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES