ದೈನಂದಿನ ಜೀವನದಲ್ಲಿ, ನಾವು ತಿಳಿಯದೆ ಕೆಲವು ತಪ್ಪುಗಳನ್ನು ಮಾಡುತ್ತೇವೆ. ಆದರೆ ಆ ತಪ್ಪುಗಳಿಂದ ಮುಂದಿನ ದಿನಗಳಲ್ಲಿ ನಮಗೆ ಉಂಟಾಗುವ ಸಮಸ್ಯೆಗಳ ಬಗ್ಗೆ ಅರಿವಿರುವುದಿಲ್ಲ. ಇದರಿಂದ ವಾಸ್ತು ದೋಷ ಹಾಗೂ ಆರ್ಥಿಕ ಸಮಸ್ಯೆ ಉಂಟಾಗಬಹುದು. ಈ ದೋಷಗಳನ್ನು ಸಮಯಕ್ಕೆ ಸರಿಪಡಿಸದಿದ್ದರೆ ವಾಸ್ತು ದೋಷಗಳಿಂದ ಸಮಸ್ಯೆ ಹೆಚ್ಚಾಗುತ್ತದೆ. ಬಡತನ ಬದುಕನ್ನು ಕಾಡುತ್ತದೆ.