Vastu Tips: ಈ ವಸ್ತುಗಳು ನಿಮ್ಮ ಪರ್ಸ್​ನಲ್ಲಿದ್ದರೆ, ಮೊದಲು ತೆಗಿಯಿರಿ

ಹಿಂದೂ ಧರ್ಮದಲ್ಲಿ ವಾಸ್ತು ಶಾಸ್ತ್ರಕ್ಕೆ (Vastu Shastra) ವಿಶೇಷ ಮಹತ್ವವಿದೆ. ನಮ್ಮ ಸುತ್ತಲಿನ ವಿಷಯಗಳು ಜೀವನದ ಮೇಲೆ ಧನಾತ್ಮಕ (Positive) ಮತ್ತು ಋಣಾತ್ಮಕ (Negative) ಪರಿಣಾಮಗಳನ್ನು ಬೀರುತ್ತವೆ. ಸಾಮಾನ್ಯವಾಗಿ ಹಣದ ಜೊತೆಗೆ ಅನೇಕ ವಸ್ತುಗಳನ್ನು ಅನೇಕರು ತಮ್ಮ ಪರ್ಸ್‌ನಲ್ಲಿ (Purse) ಇಟ್ಟುಕೊಳ್ಳುತ್ತಾರೆ. ಆದರೆ, ಈ ರೀತಿ ಇಟ್ಟುಕೊಳ್ಳುವ ಕೆಲವು ವಸ್ತುಗಳು ನಮಗೆ ತೊಂದರೆಯಾಗುತ್ತದೆ. ಅದರಲ್ಲೂ ಈ ವಸ್ತುಗಳನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳುವುದು ಅಶುಭವೆಂದು ಪರಿಗಣಿಸಲಾಗುತ್ತದೆ.

First published: