Zodiac Signs: ಈ ಸಮಸ್ಯೆ ಇರುವವರು ಬೆಳ್ಳಿಯನ್ನು ಧರಿಸಲೇಬಾರದು, ಮತ್ಯಾವ ರಾಶಿಯವರಿಗೆ ಸೂಕ್ತ?

Zodiac Signs: ಬೆಳ್ಳಿಯು ನಮ್ಮ ದೇಹದಲ್ಲಿನ ನೀರಿನ ಅಂಶವನ್ನು ನಿಯಂತ್ರಿಸುತ್ತದೆ. ಅಲ್ಲದೇ, ಬೆಳ್ಳಿಯು ಕಫ, ಪಿತ್ತ ಮತ್ತು ವಾತದ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಆದ್ದರಿಂದಲೇ ಸಾಮಾನ್ಯ ಜೀವನದಲ್ಲಿ ಬೆಳ್ಳಿಗೆ ವಿಶೇಷ ಮಹತ್ವವಿದೆ.

First published: