Zodiac Sign: ಯಾವ ರಾಶಿಯವರು ವಜ್ರ ಧರಿಸಿದರೆ ಲಾಭ-ನಷ್ಟ; ಇಲ್ಲಿದೆ ಸಂಪೂರ್ಣ ಮಾಹಿತಿ

ರತ್ನ, ಪಚ್ಚೆ, ಹರಳು ವಜ್ರಗಳೆಂದರೆ (Gem Stones) ಯಾರಿಗೆ ಇಷ್ಟ ಇಲ್ಲ ಹೇಳಿ. ಅದರಲ್ಲೀ ಹೆಂಗಳೆಯರು ಈ ಆಭರಣಗಳನ್ನು ತೊಡಲು ಸಂಭ್ರಮಿಸುತ್ತಾರೆ. ಆದರೆ, ಕೆಲವು ರತ್ನಗಳು ಎಲ್ಲಾ ರಾಶಿ ಚಕ್ರಕ್ಕೂ ಹೊಂದಿಕೆಯಾಗುವುದಿಲ್ಲ. ಅದರಲ್ಲಿ ವಜ್ರ (Diamond) ಕೂಡ ಒಂದು. ವಜ್ರಳು ಶುಕ್ರ ಗ್ರಹವನ್ನು (Venus) ಪ್ರತಿನಿಧಿಸುತ್ತದೆ. ಸೂರ್ಯನ ನಂತರ ಪ್ರಕಾಶ ಮಾನವಾಗಿ ಹೊಳೆಯುವ ಶುಕ್ರ ನಿಮ್ಮ ಜಾತಕದ ಯಾವುದೇ ಮನೆಗಳಲ್ಲಿ ಉಪಸ್ಥಿತಿಯಲ್ಲುದ್ದರೆ, ಮಾತ್ರ ವಜ್ರ ಶುಭ ತರುತ್ತದೆ. ಇದೇ ಕಾರಣಕ್ಕೆ ಯಾವ ರಾಶಿಯವರಿಗೆ ಈ ವಜ್ರಗಳು ಹೊಂದುತ್ತವೆ ಎಂಬ ಮಾಹಿತಿ ಇಲ್ಲಿದೆ.

First published: