Plant Vastu: ಅಷ್ಟಲಕ್ಷ್ಮಿ ಸ್ವರೂಪ ಈ 8 ಗಿಡಗಳಂತೆ; ಮನೆಯಲ್ಲಿ ಇವು ಇದ್ದರೆ ಹಣದ ಸಮಸ್ಯೆ ಇಲ್ಲ

ಲಕ್ಷ್ಮಿ (Laxmi) ಆಶೀರ್ವಾದ ಬೇಡದವರು ಯಾರಿಲ್ಲ. ಅದರಲ್ಲೂ ಅಷ್ಟ ಸಂಪತ್ತಿನ ಲಕ್ಷ್ಮಿಯರು ಆಶೀರ್ವಾದ ಸಿಗಬೇಕು ಎಂದರೇ ನಾನಾ ಪೂಜೆ ಪುನಸ್ಕಾರ ಮಾಡಬೇಕು ಎಂಬ ನಿಯಮವಿಲ್ಲ. ಲಕ್ಷ್ಮಿ ಸ್ವರೂಪವಾದ ಈ ಗಿಡ (Plant) ನೆಟ್ಟರೆ ಸಾಕಂತೆ. ಗಿಡಗಳು ಅಭಿವೃದ್ಧಿಯ ಸಂಕೇತವಾಗಿದ್ದು, ಮನೆಯಲ್ಲಿ ಸಕಾರಾತ್ಮಕ ಅಂಶ ತರುತ್ತದೆ. ಈ ಕಾರಣದಿಂದ ಮನೆಯ ಆರ್ಥಿಕ ಸ್ಥಿತಿಯೂ ಅಭಿವೃದ್ಧಿಯೂ ಆಗುತ್ತದೆ ಎಂಬ ನಂಬಿಕೆ ಇದೆ. ಅಂತಹ ಗಿಡ ಯಾವುದು ಎಂಬ ಮಾಹಿತಿ ಇಲ್ಲಿದೆ

First published: