Pregnancy Astrology: ಗರ್ಭಿಣಿಯರ ಮೇಲೆ ಗ್ರಹಗಳ ಪ್ರಭಾವ, ಇಲ್ಲಿದೆ ನೋಡಿ ಪರಿಹಾರ
Pregnancy Astrology: ಗರ್ಭಾವಸ್ಥೆಯಲ್ಲಿ, ಒಂಬತ್ತು ಗ್ರಹಗಳು ಮಹಿಳೆಯ ಹುಟ್ಟಲಿರುವ ಮಗುವಿನ ಮೇಲೆ ಪ್ರಭಾವ ಬೀರುತ್ತವೆ. ಗರ್ಭಾವಸ್ಥೆಯ ಮೊದಲ ತಿಂಗಳಲ್ಲಿ ಒಂದು ಗ್ರಹ, ಇನ್ನೊಂದು ತಿಂಗಳು ಮತ್ತೊಂದು ಗ್ರಹ ಹೀಗೆ ಪರಿಣಾಮ ಬೀರುತ್ತದೆ. ಹಾಗಾದ್ರೆ ಯಾವ ತಿಂಗಳು ಯಾವ ಗ್ರಹದ ಎಫೆಕ್ಟ್ ಇರಲಿದೆ, ಇಲ್ಲಿದೆ ನೋಡಿ.
ಭೂಮಿಯ ಮೇಲಿನ ಪ್ರತಿಯೊಂದು ಜೀವಿಯು ತನ್ನ ಸಂತತಿಯನ್ನು ಹೆಚ್ಚಿಸಲು ಮಕ್ಕಳಿಗೆ ಜನ್ಮ ನೀಡುತ್ತವೆ. ಈ ಜೀವಿಗಳಲ್ಲಿ ಮನುಷ್ಯ ಕೂಡ ಒಬ್ಬ. ಮಹಿಳೆಯ ಗರ್ಭಧಾರಣೆಯು ಸುಮಾರು 9 ತಿಂಗಳು ಮತ್ತು 9 ದಿನಗಳವರೆಗೆ ಇರುತ್ತದೆ ಎಂದು ನಮಗೆ ತಿಳಿದಿದೆ. ಈ ಒಂಬತ್ತು ತಿಂಗಳಲ್ಲಿ ಮಗು ತಾಯಿಯ ಹೊಟ್ಟೆಯಲ್ಲಿ ಬೆಳೆಯುತ್ತದೆ
2/ 8
ಗರ್ಭಾವಸ್ಥೆಯಲ್ಲಿ, ಒಂಬತ್ತು ಗ್ರಹಗಳು ಮಹಿಳೆಯ ಹುಟ್ಟಲಿರುವ ಮಗುವಿನ ಮೇಲೆ ವಿಭಿನ್ನ ರೀತಿಯಲ್ಲಿ ಪ್ರಭಾವ ಬೀರುತ್ತವೆ. ಗರ್ಭಾವಸ್ಥೆಯ ಮೊದಲ ತಿಂಗಳಲ್ಲಿ ಶುಕ್ರನ ಪ್ರಭಾವವು ಗೋಚರಿಸುತ್ತದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ.
3/ 8
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗರ್ಭಿಣಿ ಮಹಿಳೆ ಮೊದಲ ತಿಂಗಳಲ್ಲಿ ದಾನ ಮಾಡುವುದನ್ನ ತಪ್ಪಿಸಬೇಕು. ಅದೇ ಸಮಯದಲ್ಲಿ, ಹುಳಿ ಪದಾರ್ಥಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಬೇಕು. ಗರ್ಭಾವಸ್ಥೆಯ ಎರಡನೇ ತಿಂಗಳಲ್ಲಿ ಭ್ರೂಣವು ಮಂಗಳದಿಂದ ಪ್ರಭಾವಿತವಾಗಿರುತ್ತದೆ
4/ 8
ಹಾಗಾಗಿ ಎರಡನೇ ತಿಂಗಳಲ್ಲಿ ಯಾವುದಾದರೂ ದೇವಿಗೆ ಸಿಹಿಯನ್ನು ಅರ್ಪಿಸಬೇಕು. ಇದು ಮಕ್ಕಳ ಬೆಳವಣಿಗೆಗೆ ಸಹಾಯ ಮಾಡುತ್ತದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಮೂರನೇ ತಿಂಗಳಲ್ಲಿ ಗುರುವಿನ ಪ್ರಭಾವ ಹುಟ್ಟುವ ಮಗುವಿನ ಮೇಲೆ ಇರುತ್ತದೆ. ಈ ಸಮಯದಲ್ಲಿ, ಗರ್ಭಿಣಿ ಮಹಿಳೆಯರಿಗೆ ಹಾಲು ದಾನ ಮಾಡಬೇಕು
5/ 8
ನಾಲ್ಕನೇ ತಿಂಗಳಲ್ಲಿ ಸೂರ್ಯನ ಪ್ರಭಾವವು ಗರ್ಭಿಣಿ ತಾಯಿ ಮತ್ತು ಮಗುವಿನ ಮೇಲೆ ಇರುತ್ತದೆ. ಸೂರ್ಯನ ಶಕ್ತಿಯನ್ನು ಬಲಗೊಳಿಸಲು ಹಣ್ಣಿನ ರಸವನ್ನು ಸೇವಿಸಬೇಕು. ಅದರ ಹೊರತಾಗಿ ಮರೂನ್ ಅಥವಾ ಕೆಂಪು ಬಣ್ಣವನ್ನು ಧರಿಸಬೇಕು. ಇದರಿಂದ ರವಿ ಬಲಶಾಲಿಯಾಗುತ್ತಾನೆ.
6/ 8
ಐದನೇ ತಿಂಗಳಲ್ಲಿ, ಚಂದ್ರನ ಪ್ರಭಾವವು ಕಂಡುಬರುತ್ತದೆ. ಹಾಲು, ಮೊಸರು ಮತ್ತು ಅನ್ನದಂತಹ ಬಿಳಿ ಆಹಾರಗಳನ್ನು ಸೇವಿಸುವುದರಿಂದ ಚಂದ್ರನನ್ನು ಬಲಪಡಿಸಬಹುದು. ಈ ಸಮಯದಲ್ಲಿ ಬಿಳಿ ಬಟ್ಟೆಗಳನ್ನು ಧರಿಸುವುದು ಮಹಿಳೆ ಮತ್ತು ಮಗು ಇಬ್ಬರಿಗೂ ಒಳ್ಳೆಯದು
7/ 8
ಶನಿಯ ಪ್ರಭಾವವು ಆರನೇ ತಿಂಗಳಲ್ಲಿ ಕಂಡುಬರುತ್ತದೆ. ಈ ತಿಂಗಳು ಕ್ಯಾಲ್ಸಿಯಂ ಭರಿತ ಆಹಾರವನ್ನು ಸೇವಿಸಬೇಕು. ಗರ್ಭಾವಸ್ಥೆಯ ಏಳನೇ ತಿಂಗಳಲ್ಲಿ, ಮಗು ಬುಧದ ಪ್ರಭಾವಕ್ಕೆ ಒಳಗಾಗುತ್ತದೆ. 7ನೇ ತಿಂಗಳಲ್ಲಿ ತಾಯಿ ವಿಶೇಷವಾಗಿ ಹಣ್ಣಿನ ರಸವನ್ನು ಸೇವಿಸಬೇಕು. 8 ಮತ್ತು 9 ನೇ ತಿಂಗಳುಗಳು ಚಂದ್ರ ಮತ್ತು ಸೂರ್ಯನಿಂದ ಪ್ರಭಾವಿತವಾಗಿರುತ್ತದೆ.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)
First published:
18