Holi 2023: ಈ 3 ರೀತಿಯ ಜನ ಹೋಳಿ ಆಚರಿಸಲೇಬಾರದು, ಸಮಸ್ಯೆ ತಪ್ಪಿದ್ದಲ್ಲ
Holi Celebration: ರಂಗು ರಂಗಿನ ಹಬ್ಬ ಹೋಳಿ ಆಚರಣೆಗೆ ದಿನಗಣನೆ ಆರಂಭವಾಗಿದೆ. ಮಾರ್ಚ್ 8ರಂದು ಹಬ್ಬವನ್ನು ಆಚರಿಸಲಾಗುತ್ತದೆ. ಆದರೆ ಜ್ಯೋತಿಷ್ಯದ ಪ್ರಕಾರ ಕೆಲವರು ಈ ಹಬ್ಬವನ್ನು ಆಡಬಾರದು. ಹಾಗಾದ್ರೆ ಯಾರು ಹೋಳಿ ಹಬ್ಬವನ್ನು ಆಡಬಾರದು ಎಂಬುದು ಇಲ್ಲಿದೆ.
ಈ ವರ್ಷ ಹೋಳಿ ಹಬ್ಬ ಮಾರ್ಚ್ 7 ರಂದು ಸಂಜೆ ಭದ್ರ ರಹಿತ ಮುಹೂರ್ತದಲ್ಲಿ ಆರಂಭವಾಗಲಿದೆ, ಆದರೆ ಬಣ್ಣದ ಹಬ್ಬವನ್ನು ಮಾರ್ಚ್ 8ರಂದು ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಹೋಳಿ ಹಬ್ಬವನ್ನು ದೊಡ್ಡವರು ಹಾಗೂ ಚಿಕ್ಕವರು ಎನ್ನುವ ಭೇದವಿಲ್ಲದೇ ಆಚರಿಸಲಾಗುತ್ತದೆ.
2/ 8
ಆದರೆ ಈ ಹೋಳಿ ಹಬ್ಬದ ಸಮಯದಲ್ಲಿ ಮುಖ್ಯವಾಗಿ ಹೋಳಿಕಾ ದಹನದ ಸಮಯದಲ್ಲಿ ಕೆಲ ಜನರು ಪೂಜೆಯಲ್ಲಿ ಭಾಗವಹಿಸಬಾರದು ಎನ್ನಲಾಗುತ್ತದೆ. ಅಪ್ಪಿ-ತಪ್ಪಿ ಅವರು ಭಾಗವಹಿಸಿದರೆ ಅವರಿಗೆ ಜೀವನದಲ್ಲಿ ಸಮಸ್ಯೆ ಜಾಸ್ತಿ. ಮುಖ್ಯವಾಗಿ ಈ ಪೂಜೆಯಲ್ಲಿ ಯಾರು ಭಾಗವಹಿಸಬಾರದು ಎಂಬುದು ಇಲ್ಲಿದೆ.
3/ 8
ಗರ್ಭಿಣಿಯರು: ಯಾವುದೇ ಕಾರಣಕ್ಕೂ ಗರ್ಭಿಣಿಯರು ಈ ಪೂಜೆಯಲ್ಲಿ ಭಾಗವಹಿಸಬಾರದು. ಈ ಸಮಯದಲ್ಲಿ ರಾಹು ಬಹಳ ಕೋಪದಲ್ಲಿ ಇರುತ್ತಾನೆ. ಇದು ಗರ್ಭಿಣಿಯರಿಗೆ ಒಳ್ಳೆಯದಲ್ಲ. ರಾಹುವಿನ ಕೋಪದಿಂದ ಮಗುವಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
4/ 8
ಇದು ಕೇವಲ ಮಗುವಿನ ಮೇಲೆ ಮಾತ್ರವಲ್ಲ ತಾಯಿಯ ಆರೋಗ್ಯದ ಮೇಲೆ ಸಹ ಪರಿಣಾಮ ಬೀರುತ್ತದೆ. ಕೆಲವೊಂದು ಸಂದರ್ಭದಲ್ಲಿ ಇದು ಹೊಟ್ಟೆ ಒಳಗೆ ಇರುವ ಮಗುವಿನ ಆರೋಗ್ಯಕ್ಕೆ ಅಪಾಯಕರ ಕುಡ. ಹಾಗಾಗಿ ಗರ್ಭಿಣಿಯರು ಪೂಜೆಯಲ್ಲಿ ಭಾಗವಹಿಸಬಾರದು.
5/ 8
ಹೊಸದಾಗಿ ಮದುವೆ ಆದ ಮಹಿಳೆ: ಹೌದು, ನಂಬಿಕೆಗಳ ಪ್ರಕಾರ ಹೊಸದಾಗಿ ಮದುವೆ ಆದ ಮಹಿಳೆಯರು ಕೂಡ ಈ ಪೂಜೆಯಲ್ಲಿ ಭಾಗವಹಿಸಬಾರದು. ಇದು ಅವರ ಮೇಲೆ ನಕರಾತ್ಮಕವಾಗಿ ಪರಿಣಾಮ ಬೀರುತ್ತದೆ. ಅವರ ಕೌಟುಂಬಿಕ ಜೀವನದಲ್ಲಿ ಸಮಸ್ಯೆಗಳು ಆಗಬಹುದು ಎನ್ನಲಾಗುತ್ತದೆ.
6/ 8
ಅಲ್ಲದೇ ಇದು ಆ ಮಹಿಳೆಯರ ಆರೋಗ್ಯದ ಮೇಲೆ ಸಹ ಪರಿಣಾಮ ಬೀರುತ್ತದೆ. ರಾಹುವಿನ ವಕ್ರದೃಷ್ಟಿ ಬಿದ್ದರೆ ಸಮಸ್ಯೆಗಳು ಸಾಲಾಗಿ ಬರುತ್ತದೆ. ಹಾಗಾಗಿ ಹೊಸದಾಗಿ ಮದುವೆ ಆದ ಮಹಿಳೆ ಈ ಹೋಳಿಕಾ ದಹನ ಪೂಜೆಯಲ್ಲಿ ಭಾಗವಹಿಸಬಾರದು ಎನ್ನುವ ನಂಬಿಕೆ ಇದೆ.
7/ 8
ನವಜಾತ ಶಿಶು: ಒಂದು ವರ್ಷದ ಒಳಗಿನ ಮಕ್ಕಳನ್ನು ಸಹ ಈ ಪೂಜೆಗೆ ಕರೆದುಕೊಂಡು ಹೋಗಬಾರದು ಎನ್ನಲಾಗುತ್ತದೆ. ಏಕೆಂದರೆ ರಾಹುವಿನ ಕೆಟ್ಟ ದೃಷ್ಟಿ ಬೀಳುತ್ತದೆ. ಇದರ ಜೊತೆಗೆ ಮಕ್ಕಳ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಹಾಗಾಗಿ ಜನ ಹೆಚ್ಚಿರುವ ಕಡೆ ಕರೆದುಕೊಂಡು ಹೋಗಬಾರದು.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)
First published:
18