Vastu For Home: ಮನೆಯಲ್ಲಿ ಈ ವಸ್ತುಗಳಿದ್ದರೆ ಮನೆಯೊಂದು ಮೂರು ಬಾಗಿಲು ಆಗೋದ್ರಲ್ಲಿ ಅನುಮಾನವಿಲ್ಲ

Vastu Tips: ನಮ್ಮ ಜೀವನದ ಮೇಲೆ ಹೇಗೆ ಗ್ರಹ ಹಾಗೂ ನಕ್ಷತ್ರಗಳು ಪರಿಣಾಮ ಬೀರುತ್ತದೆಯೋ ಹಾಗೆಯೇ ಮನೆಯ ವಾಸ್ತು ಸಹ. ನಾವು ಮಾಡುವ ಸಣ್ಣ ತಪ್ಪುಗಳು ನಮ್ಮ ನೆಮ್ಮದಿ ಹಾಳು ಮಾಡಬಹುದು. ವಾಸ್ತು ಪ್ರಕಾರ ಮನೆಯಲ್ಲಿ ಕೆಲ ವಸ್ತುಗಳನ್ನು ಇಟ್ಟುಕೊಂಡಿದ್ದರೆ ಅದರಿಂದ ಸಮಸ್ಯೆ ಆಗುತ್ತದೆ. ಹಾಗಾದ್ರೆ ಯಾವ ವಸ್ತುಗಳನ್ನು ಇಟ್ಟುಕೊಳ್ಳಬಾರದು ಎಂಬುದು ಇಲ್ಲಿದೆ.

First published:

  • 17

    Vastu For Home: ಮನೆಯಲ್ಲಿ ಈ ವಸ್ತುಗಳಿದ್ದರೆ ಮನೆಯೊಂದು ಮೂರು ಬಾಗಿಲು ಆಗೋದ್ರಲ್ಲಿ ಅನುಮಾನವಿಲ್ಲ

    ಹರಿದ ಬಟ್ಟೆಗಳು: ಯಾವುದೇ ಕಾರಣಕ್ಕೂ ಮನೆಯಲ್ಲಿ ಹರಿದ ಬಟ್ಟೆಗಳನ್ನು ಇಟ್ಟುಕೊಳ್ಳಲೇಬೇಡಿ, ಅದರಿಂದ ಅನೇಕ ಸಮಸ್ಯೆಗಳು ಬರುತ್ತದೆ. ಅಲ್ಲದೇ ಸಂಬಂಧಗಳು ಸಹ ಅದರಂತೆ ಹರಿದು ಹೋಗುತ್ತದೆ ಎನ್ನುವ ನಂಬಿಕೆ ಇದೆ.

    MORE
    GALLERIES

  • 27

    Vastu For Home: ಮನೆಯಲ್ಲಿ ಈ ವಸ್ತುಗಳಿದ್ದರೆ ಮನೆಯೊಂದು ಮೂರು ಬಾಗಿಲು ಆಗೋದ್ರಲ್ಲಿ ಅನುಮಾನವಿಲ್ಲ

    ನಿಂತಿರುವ ಗಡಿಯಾರ: ಮನೆಯಲ್ಲಿ ಕೆಲವೊಮ್ಮೆ ನಿಂತಿರುವ ಗಡಿಯಾರಗಳನ್ನು ಹಾಗೆಯೇ ಇಟ್ಟಿರುತ್ತೇವೆ. ಆದರೆ ಅದು ತಪ್ಪು ಎನ್ನುತ್ತದೆ ವಾಸ್ತು. ಈ ರೀತಿ ನಿಂತಿರುವ ವಸ್ತು ಇದ್ದರೆ ನಮ್ಮ ಬೆಳವಣಿಗೆ ಆಗುವುದಿಲ್ಲ.

    MORE
    GALLERIES

  • 37

    Vastu For Home: ಮನೆಯಲ್ಲಿ ಈ ವಸ್ತುಗಳಿದ್ದರೆ ಮನೆಯೊಂದು ಮೂರು ಬಾಗಿಲು ಆಗೋದ್ರಲ್ಲಿ ಅನುಮಾನವಿಲ್ಲ

    ಒಡೆದ ಗಾಜು: ಮನೆಯಲ್ಲಿ ಒಡೆದ ಗಾಜಿನ ವಸ್ತುಗಳನ್ನು ತಕ್ಷಣವೇ ಬಿಸಾಡಬೇಕು. ಯಾವುದೇ ಕಾರಣಕ್ಕೂ ಇಟ್ಟುಕೊಳ್ಳಬಾರದು. ಇದು ಮನೆಯ ಸದಸ್ಯರ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿಸುತ್ತೆ. ಹಾಗೆಯೇ, ಒಡೆದ ಕನ್ನಡಿಯನ್ನ ಸಹ ಇಟ್ಟುಕೊಳ್ಳಬಾರದು.

    MORE
    GALLERIES

  • 47

    Vastu For Home: ಮನೆಯಲ್ಲಿ ಈ ವಸ್ತುಗಳಿದ್ದರೆ ಮನೆಯೊಂದು ಮೂರು ಬಾಗಿಲು ಆಗೋದ್ರಲ್ಲಿ ಅನುಮಾನವಿಲ್ಲ

    ಹಳೆಯ ಚಪ್ಪಲಿ: ಹರಿದ ಬಟ್ಟೆ ಹಾಗೂ ಒಡೆದ ಗಾಜಿನಂತೆಯೇ, ಹಳೆಯ ಚಪ್ಪಲಿ ಸಹ ನಮಗೆ ಹಾನಿಕಾರಕ. ಚಪ್ಪಲಿ ತುಂಬಾ ಹಳೆಯದಾಗಿದ್ದು, ಅದನ್ನು ಬಳಸದೇ ಇದ್ದರೆ ಮೊದಲು ಹೊರಗೆ ಹಾಕಿ. ಇಲ್ಲದಿದ್ರೆ ಬಡತನ ಕಾಡುತ್ತದೆ.

    MORE
    GALLERIES

  • 57

    Vastu For Home: ಮನೆಯಲ್ಲಿ ಈ ವಸ್ತುಗಳಿದ್ದರೆ ಮನೆಯೊಂದು ಮೂರು ಬಾಗಿಲು ಆಗೋದ್ರಲ್ಲಿ ಅನುಮಾನವಿಲ್ಲ

    ತುಕ್ಕು ಹಿಡಿದಿರುವ ಬೀಗ: ಸಾಮಾನ್ಯವಾಗಿ ನಾವು ಯಾವುದೇ ಬೀಗವನ್ನು ಬಳಸುವುದಿಲ್ಲ ಅಂದರೂ ಸಹ ಮುಂದಿನ ದಿನಗಳಲ್ಲಿ ಯೂಸ್ ಆಗಬಹುದು ಎಂದು ಇಟ್ಟುಕೊಂಡಿರುತ್ತೇವೆ. ಆದರೆ ಅದು ತುಕ್ಕು ಹಿಡಿದಿದ್ದರೆ ಮೊದಲು ಬಿಸಾಕಿ. ಇಲ್ಲದಿದ್ದರೆ ನಿಮ್ಮ ಅದೃಷ್ಟಕ್ಕೂ ತುಕ್ಕು ಹಿಡಿಯುತ್ತದೆ.

    MORE
    GALLERIES

  • 67

    Vastu For Home: ಮನೆಯಲ್ಲಿ ಈ ವಸ್ತುಗಳಿದ್ದರೆ ಮನೆಯೊಂದು ಮೂರು ಬಾಗಿಲು ಆಗೋದ್ರಲ್ಲಿ ಅನುಮಾನವಿಲ್ಲ

    ಪೇಪರ್: ನಮ್ಮ ಮನಮೆಗಳಲ್ಲಿ ಒಂದು ಅಭ್ಯಾಸ ಇರುತ್ತದೆ. ಹಳೆಯ ಪೇಪರ್​ಗಳನ್ನು ಜೋಡಿಸಿ ಇಟ್ಟುಕೊಂಡಿರುತ್ತೇವೆ. ಅವುಗಳನ್ನು ಮಾರಾಟ ಮಾಡಿದರೆ ಹಣ ಸಿಗುತ್ತದೆ ಎಂದು. ಆದರೆ ನಾವು ವರ್ಷಗಳ ಕಾಲ ಅದನ್ನು ಇಟ್ಟುಕೊಳ್ಳುವುದು ಒಳ್ಳೆಯದಲ್ಲ. ಅದರಿಂದ ಸಹ ನಮಗೆ ಸಮಸ್ಯೆ ಆಗುತ್ತದೆ.

    MORE
    GALLERIES

  • 77

    Vastu For Home: ಮನೆಯಲ್ಲಿ ಈ ವಸ್ತುಗಳಿದ್ದರೆ ಮನೆಯೊಂದು ಮೂರು ಬಾಗಿಲು ಆಗೋದ್ರಲ್ಲಿ ಅನುಮಾನವಿಲ್ಲ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES