ವಾಶ್ ಬೇಸಿನ್, ಗ್ಯಾಸ್ ಸಿಲಿಂಡರ್, ಓವನ್ ಇತ್ಯಾದಿಗಳನ್ನು ವಾಸ್ತು ಪ್ರಕಾರ ಒಂದಕ್ಕೊಂದು ಸಮಾನಾಂತರವಾಗಿ ಇಡಬಾರದು. ಏಕೆಂದರೆ ಬೆಂಕಿ ಮತ್ತು ನೀರು ಪರಸ್ಪರ ವಿರುದ್ಧ ಗುಣವನ್ನು ಹೊಂದಿದೆ. ಇದು ವ್ಯಕ್ತಿಯ ನಡವಳಿಕೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಗ್ಯಾಸ್ ಸ್ಟೌ, ಸಿಲಿಂಡರ್, ಮೈಕ್ರೋವೇವ್ ಓವನ್, ಟೋಸ್ಟರ್ ಇತ್ಯಾದಿಗಳನ್ನು ಅಡುಗೆ ಮನೆಯ ಆಗ್ನೇಯ ಮೂಲೆಯಲ್ಲಿ ಇಡಿ