Dream Meaning: ಕನಸಿನಲ್ಲಿ ಈ ವಸ್ತು ಕಂಡ್ರೆ ಶ್ರೀಮಂತಿಕೆ ಹುಡುಕಿ ಬರುತ್ತೆ ಎಂದರ್ಥ
How To Become Rich: ಶ್ರೀಮಂತಿಕೆ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಜೀವನದಲ್ಲಿ ಕಷ್ಟಪಟ್ಟು ದುಡಿದು ಹಣಗಳಿಸುತ್ತೇವೆ, ಜೀವನದಲ್ಲಿ ಕೆಲ ಸೂಚನೆಗಳು ನಿಮ್ಮ ಆರ್ಥಿಕ ಜೀವನ ಸುಧಾರಿಸುತ್ತದೆ ಎಂದು ತಿಳಿಸುತ್ತವೆ. ಅದರಂತೆ ನಿಮ್ಮ ಕನಸಿನಲ್ಲಿ ಕೆಲ ವಸ್ತುಗಳು ಬಂದರೆ ಶ್ರೀಮಂತಿಕೆ ಹುಡುಕಿ ಬರುತ್ತದೆ ಎಂದರ್ಥ. ಆ ವಸ್ತುಗಳು ಯಾವುವು ಎಂಬುದು ಇಲ್ಲಿದೆ.
ಪೊರಕೆ: ಸ್ವಪ್ನ ಶಾಸ್ತ್ರದ ಪ್ರಕಾರ ಕನಸಿನಲ್ಲಿ ಪೊರಕೆ ಬಂದರೆ ಜೀವನದಲ್ಲಿ ಸಂತೋಷ ಹಾಗೂ ಸಮೃದ್ಧಿ ಹೆಚ್ಚಾಗುತ್ತದೆ. ಈ ಪೊರಕೆ ಲಕ್ಷ್ಮೀ ದೇವಿಯ ಸಂಕೇತವಾಗಿದ್ದು, ಆರ್ಥಿಕವಾಗಿ ನಿಮಗೆ ಲಾಭ ಆಗಲಿದೆ ಎಂಬುದನ್ನ ಸೂಚಿಸುತ್ತದೆ.
2/ 8
ಚಂದ್ರ: ಕನಸಿನಲ್ಲಿ ಚಂದ್ರ ಕಂಡರೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇದೆ. ಇದರಿಂದ ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ ಹಾಗೂ ಲಕ್ಷ್ಮೀಯ ಕೃಪೆಯಿಂದ ಆರ್ಥಿಕ ಸಮಸ್ಯೆಗಳು ಪರಿಹಾರವಾಗಿ, ಶ್ರೀಮಂತರಾಗುತ್ತೀರಿ ಎನ್ನಲಾಗುತ್ತದೆ.
3/ 8
ಮಳೆ: ಕನಸಿನಲ್ಲಿ ಮಳೆ ಕಂಡರೆ ಅದು ಸಮೃದ್ಧಿಯ ಸಂಕೇತ ಎನ್ನಲಾಗುತ್ತದೆ. ಈ ರೀತಿ ನಿಮಗೆ ಮಳೆಯ ಕನಸು ಬಿದ್ದರೆ ನಿಮ್ಮ ಹಳೆಯ ಸಾಲಗಳು ತೀರುತ್ತವೆ ಹಾಗೂ ನೀವು ಮಾಡಿದ ಹೂಡಿಕೆಯಿಂದ ಲಾಭ ಸಿಗುತ್ತದೆ. ಹಾಗೆಯೇ, ಸಂತೋಷ ಸಹ ಹೆಚ್ಚಾಗುತ್ತದೆ.
4/ 8
ಪಾತ್ರೆ: ಸ್ವಪ್ನಶಾಸ್ತ್ರದ ಪ್ರಕಾರ ಕನಸಿನಲ್ಲಿ ಪಾತ್ರೆಗಳು ಕಂಡರೆ ಅದರಲ್ಲೂ ಮುಖ್ಯವಾಗಿ ಖಾಲಿ ಪಾತ್ರೆ ಕಂಡರೆ ಇದು ಹಣದ ಹರಿವು ಹೆಚ್ಚಾಗಲಿದೆ ಎಂಬುದರ ಸಂಕೇತವಂತೆ. ಈ ರೀತಿ ಕನಸು ಬಿದ್ದರೆ ಜೀವನದಲ್ಲಿನ ಹಣದ ಸಮಸ್ಯೆಗಳು ಸೇರಿದಂತೆ ಎಲ್ಲಾ ತೊಂದರೆಗಳು ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಇದೆ.
5/ 8
ಗುಲಾಬಿ ಹೂವು: ಕನಸಿನಲ್ಲಿ ಗುಲಾಬಿ ಹೂವು ಕಂಡರೆ ಅದು ನಿಮ್ಮ ಅದೃಷ್ಟ ಹೆಚ್ಚಾಗುತ್ತದೆ ಎಂಬುದನ್ನ ಸೂಚಿಸುತ್ತದೆ. ಈ ಕನಸು ಬಿದ್ದರೆ ಅದೃಷ್ಟದ ಬಾಗಿಲು ತೆರೆಯಲಿದೆ ಎಂದರ್ಥವಂತೆ. ಅಲ್ಲದೇ, ನಿಮ್ಮ ಹಣದ ಕೊರತೆ ಸಹ ಮಾಯವಾಗುತ್ತದೆ.
6/ 8
ಬಿಳಿ ವಸ್ತುಗಳು: ನಿಮ್ಮ ಕನಸಿನಲ್ಲಿ ಬಿಳಿ ಬಣ್ಣದ ಯಾವುದೇ ವಸ್ತು ಬಂದರೂ ಸಹ ಅದು ಸಮೃದ್ಧಿಯ ಸಂಕೇತ ಎನ್ನಲಾಗುತ್ತದೆ. ಎಲ್ಲರಿಗೂ ಗೊತ್ತಿರುವಂತೆ ಬಿಳಿ ಬಣ್ಣ ಶಾಂತಿ ಹಾಗೂ ಸಮೃದ್ಧಿಯ ಪ್ರತೀಕ. ಹಾಗಾಗಿ ಈ ಬಣ್ಣದ ವಸ್ತು ಕಂಡರೆ ಸಂಪತ್ತು ಹೆಚ್ಚಾಗುತ್ತದೆ.
7/ 8
ಹಣ್ಣು: ಕನಸಿನಲ್ಲಿ ಹಣ್ಣು ಕಂಡರೆ ಅದರಲ್ಲೂ ಮುಖ್ಯವಾಗಿ ಸೇಬು, ನೆಲ್ಲಿಕಾಯಿ ಮತ್ತು ಗೇರು ಹಣ್ಣುಗಳು ಕಂಡರೆ ನಿಮ್ಮಿಂದ ಪಡೆದ ಸಾಲ ಮರಳಿ ಸಿಗುತ್ತದೆ ಎನ್ನಲಾಗುತ್ತದೆ. ಅಲ್ಲದೇ, ಇದು ಆರೋಗ್ಯ ಚೆನ್ನಾಗಿರುತ್ತದೆ ಎಂಬುದರ ಸಂಕೇತ ಕೂಡ ಹೌದು.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)
First published:
18