Financial Problems: ನೀವ್ ಮಾಡೋ ಈ 5 ಮಿಸ್ಟೇಕ್​ ನಿಮ್ಮನ್ನ ಬೀದಿಗೆ ತರುತ್ತೆ, ಸಾಲ ತೀರಿಸೋಕೆ ಆಗಲ್ಲ

Money Problem: ವಾಸ್ತು ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ದೈನಂದಿನ ಜೀವನದಲ್ಲಿ ಮಾಡುವ ಕೆಲ ಕೆಲಸಗಳು ಖಂಡಿತವಾಗಿಯೂ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಬೀರುತ್ತವೆ. ಮುಖ್ಯವಾಗಿ ನಾವು ಮಾಡುವ 5 ತಪ್ಪುಗಳು ನಮ್ಮನ್ನ ಸಾಲದ ಸುಳಿಗೆ ಸಿಲುಕಿಸುತ್ತದೆ. ಆ ಅಭ್ಯಾಸಗಳು ಯಾವುವು ಎಂಬುದು ಇಲ್ಲಿದೆ.

First published:

  • 17

    Financial Problems: ನೀವ್ ಮಾಡೋ ಈ 5 ಮಿಸ್ಟೇಕ್​ ನಿಮ್ಮನ್ನ ಬೀದಿಗೆ ತರುತ್ತೆ, ಸಾಲ ತೀರಿಸೋಕೆ ಆಗಲ್ಲ

    ನೀವು ಕೇಳಿರಬಹುದು ಕೆಲವು ಕೆಲಸಗಳನ್ನು ವಾಸ್ತು ಪ್ರಕಾರ ಮಾಡಬೇಕು ಎನ್ನಲಾಗುತ್ತದೆ. ಅದಕ್ಕೆ ಕಾರಣ ಏನೆಂದರೆ ಇದರಿಂದ ದೈಹಿಕ, ಮಾನಸಿಕ ಮತ್ತು ಆರ್ಥಿಕ ಸಮಸ್ಯೆಗಳು ಎದುರಾಗುವುದಿಲ್ಲ. ಅಷ್ಟೇ ಅಲ್ಲದೇ, ಕೆಲ ಸಮಸ್ಯೆಗಳಿಗೆ ಸಹ ಮುಕ್ತಿ ಕೊಡುತ್ತದೆ.

    MORE
    GALLERIES

  • 27

    Financial Problems: ನೀವ್ ಮಾಡೋ ಈ 5 ಮಿಸ್ಟೇಕ್​ ನಿಮ್ಮನ್ನ ಬೀದಿಗೆ ತರುತ್ತೆ, ಸಾಲ ತೀರಿಸೋಕೆ ಆಗಲ್ಲ

    ಕಸದ ಬುಟ್ಟಿ: ವಾಸ್ತು ಶಾಸ್ತ್ರದ ಪ್ರಕಾರ ಪ್ರತಿಯೊಂದು ವಸ್ತುಗಳನ್ನು ಇಡಲು ಒಂದು ದಿಕ್ಕಿದೆ. ಅದೇ ರೀತಿ ಇಡಬೇಕು. ಹಾಗೆಯೇ, ಮನೆಯ ಹೊರಗೆ ಅಥವಾ ಮುಖ್ಯ ಬಾಗಿಲ ಬಳಿ ಎಂದಿಗೂ ಕಸದ ತೊಟ್ಟಿಯನ್ನು ಇಡಬಾರದು, ಇದರಿಂದ ಆರ್ಥಿಕ ಸಮಸ್ಯೆ ಆಗುತ್ತದೆ.

    MORE
    GALLERIES

  • 37

    Financial Problems: ನೀವ್ ಮಾಡೋ ಈ 5 ಮಿಸ್ಟೇಕ್​ ನಿಮ್ಮನ್ನ ಬೀದಿಗೆ ತರುತ್ತೆ, ಸಾಲ ತೀರಿಸೋಕೆ ಆಗಲ್ಲ

    ದಾನ: ವಾಸ್ತು ಶಾಸ್ತ್ರದ ಪ್ರಕಾರ ಸಂಜೆಯ ಸಮಯದಲ್ಲಿ ಹಾಲು, ಮೊಸರು, ಉಪ್ಪು ಇತ್ಯಾದಿಗಳನ್ನು ದಾನ ಮಾಡಬಾರದು. ಹಾಗೆ ಮಾಡುವುದರಿಂದ ಆರ್ಥಿಕ ಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

    MORE
    GALLERIES

  • 47

    Financial Problems: ನೀವ್ ಮಾಡೋ ಈ 5 ಮಿಸ್ಟೇಕ್​ ನಿಮ್ಮನ್ನ ಬೀದಿಗೆ ತರುತ್ತೆ, ಸಾಲ ತೀರಿಸೋಕೆ ಆಗಲ್ಲ

    ಹಾಸಿಗೆಯಲ್ಲಿ ಕುಳಿತು ತಿನ್ನಬಾರದು: ಯಾವುದೇ ಕಾರಣಕ್ಕೂ ನೀವು ಹಾಸಿಗೆಯಲ್ಲಿ ಕುಳಿತು ಆಹಾರ ಸೇವನೆ ಮಾಡಬಾರದು. ಅದರಿಂದ ಲಕ್ಷ್ಮಿ ದೇವಿಗೆ ಕೋಪ ಬರುತ್ತದೆ ಎನ್ನಲಾಗುತ್ತದೆ. ಹಾಗೆಯೇ ಇದು ನಿಮ್ಮ ಹಣಕಾಸಿನ ಪರಿಸ್ಥಿತಿ ಮೇಲೆ ಪರಿಣಾಮ ಬೀರುತ್ತದೆ.

    MORE
    GALLERIES

  • 57

    Financial Problems: ನೀವ್ ಮಾಡೋ ಈ 5 ಮಿಸ್ಟೇಕ್​ ನಿಮ್ಮನ್ನ ಬೀದಿಗೆ ತರುತ್ತೆ, ಸಾಲ ತೀರಿಸೋಕೆ ಆಗಲ್ಲ

    ಸಿಂಕ್ ನಲ್ಲಿ ಪಾತ್ರೆ ಬಿಡಬೇಡಿ: ಯಾವುದೇ ಕಾರಣಕ್ಕೂ ಸಿಂಕ್​ನಲ್ಲಿ ರಾತ್ರಿಯಿಡೀ ಪಾತ್ರೆಗಳನ್ನು ಬಿಡಬಾರದು. ಬರೀ ಸಿಂಕ್ ಅಲ್ಲ ಅಡುಗೆ ಮನೆಯಲ್ಲಿ ಇಡಬಾರದು ಎನ್ನಲಾಗುತ್ತದೆ. ನಿಮಗೆ ತೊಳೆಯಲು ಸಾಧ್ಯವಾಗದಿದ್ದರೆ ಅಡುಗೆ ಮನೆಯಿಂದ ಹೊರಗಿಡಿ. ಇಲ್ಲದಿದ್ದರೆ ಇದು ನಿಮ್ಮನ್ನ ಸಾಲದ ಸುಳಿಯಲ್ಲಿ ಸಿಲುಕಿಸುತ್ತದೆ.

    MORE
    GALLERIES

  • 67

    Financial Problems: ನೀವ್ ಮಾಡೋ ಈ 5 ಮಿಸ್ಟೇಕ್​ ನಿಮ್ಮನ್ನ ಬೀದಿಗೆ ತರುತ್ತೆ, ಸಾಲ ತೀರಿಸೋಕೆ ಆಗಲ್ಲ

    ಬಾತ್​ ರೂಂ ನಲ್ಲಿ ಖಾಲಿ ಬಕೆಟ್​ ಇಡಬಾರದು: ನಾವು ನಮ್ಮ ಬಾತ್​ ರೂಂನಲ್ಲಿ ಖಾಲಿ ಬಕೆಟ್​ ಬಿಟ್ಟರೆ ಅದರಿಂದ ಸಮಸ್ಯೆ ಹೆಚ್ಚಾಗುತ್ತದೆ. ನಮ್ಮ ಲಾಕರ್ ಕೂಡ ಖಾಲಿ ಆಗುತ್ತದೆ ಎಂದರ್ಥ. ಹಾಗಾಗಿ ಸ್ನಾನ ಮಾಡಿದ ನಂತರ ಸ್ವಲ್ಪ ನೀರನ್ನ ಬಿಡಬೇಕು.

    MORE
    GALLERIES

  • 77

    Financial Problems: ನೀವ್ ಮಾಡೋ ಈ 5 ಮಿಸ್ಟೇಕ್​ ನಿಮ್ಮನ್ನ ಬೀದಿಗೆ ತರುತ್ತೆ, ಸಾಲ ತೀರಿಸೋಕೆ ಆಗಲ್ಲ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES