Shani Effect: ನೀವು ಈ ಅಭ್ಯಾಸ ಬಿಡಲಿಲ್ಲ ಅಂದ್ರೆ ಶನಿ ನಿಮ್ಮ ಬೆನ್ನು ಬಿಡಲ್ಲ
Shani Asth: ಶನಿ ಇಂದು ಮಧ್ಯಾಹ್ನ 02:46 AM ಕ್ಕೆ ಮುಳುಗಲಿದ್ದು, ಕುಂಭ ರಾಶಿಯಲ್ಲಿ 33 ದಿನಗಳವರೆಗೆ ಅಸ್ತಮವಾಗಲಿದ್ಧಾನೆ. ಇದರಿಂದ ಅನೇಕ ರಾಶಿಗೆ ಲಾಭವಾದರೆ, ಕೆಲವರಿಗೆ ನಷ್ಟವಾಗಲಿದೆ. ಹಾಗಾಗಿ ಈ ಸಮಯದಲ್ಲಿ ಕೆಲ ಕೆಟ್ಟ ಅಭ್ಯಾಸಗಳನ್ನು ಬಿಡಬೇಕು. ಇಲ್ಲದಿದ್ದರೆ ಶನಿಯ ಕೆಂಗಣ್ಣಿಗೆ ಗುರಿಯಾಗುತ್ತೀರಿ.
ಕರ್ಮಫಲಗಳನ್ನು ಕೊಡುವವನಾದ ಶನಿಯು ಕುಂಭ ರಾಶಿಯಲ್ಲಿದ್ದಾನೆ. ಶನಿಯು ಮಾರ್ಚ್ 05 ರಂದು ರಾತ್ರಿ 08:46 ರ ವರೆಗೆ ಕುಂಭ ರಾಶಿಯಲ್ಲಿ ಅಸ್ತಮಿಸುತ್ತಾನೆ. ಈ 33 ದಿನಗಳಲ್ಲಿ, ಸಾಡೇಸಾತಿ ಸಮಸ್ಯೆ ಇರುವವರು ಅಥವಾ ಶನಿ ದೋಷ ಇದ್ದರೆ ಕೆಲವು ತಪ್ಪುಗಳನ್ನು ಮಾಡಬಾರದು.
2/ 8
ಶನಿ ದೇವರು ವ್ಯಕ್ತಿಯ ಕರ್ಮಗಳಿಗೆ ಅನುಗುಣವಾಗಿ ಫಲವನ್ನು ನೀಡುತ್ತಾನೆ. ನೀವು ತಪ್ಪು ಕೆಲಸಗಳನ್ನು ಮಾಡಿದರೆ ಅದರ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಮತ್ತು ನೀವು ಸರಿಯಾದ ಕೆಲಸಗಳನ್ನು ಮಾಡಿದರೆ ನೀವು ಶನಿ ದೇವರ ಕೃಪೆಯಿಂದ ಲಾಭವಾಗಲಿದೆ. ಹಾಗಾಗಿ ಶನಿಯ ಅಸ್ತಮದ ಸಮಯದಲ್ಲಿ ಕೆಟ್ಟ ಅಭ್ಯಾಸಗಳಿಂದ ದೂರವಿರಬೇಕು.
3/ 8
ಮಾಂಸ ಅಥವಾ ತಾಮಸಿಕ ಆಹಾರವನ್ನು ಸೇವಿಸಬೇಡಿ: ಮಾಂಸಾಹಾರ ಅಥವಾ ತಾಮಸಿಕ ಆಹಾರವನ್ನು ಸೇವಿಸುವವರು ಈ ಸಮಯದಲ್ಲಿ ಅದನ್ನು ಬಿಡಬೇಕು. ಇಲ್ಲದಿದ್ದರೆ ಶನಿಗೆ ಕೋಪ ಬರುತ್ತದೆ ಹಾಗೂ ನಿಮ್ಮ ಕೆಲಸಗಳು ಫಲ ನೀಡುವುದಿಲ್ಲ.
4/ 8
ಮದ್ಯಪಾನ ಮತ್ತು ಜೂಜಾಟದಿಂದ ದೂರವಿರಿ: ಮದ್ಯಪಾನ ಮಾಡುವವರು ಅಥವಾ ಜೂಜಾಡುವವರು ಆ ಅಭ್ಯಾಸವನ್ನು ಬಿಡಬೇಕು. ಇಲ್ಲದಿದ್ದರೆ ಶನಿಯ ಕೋಪಕ್ಕೆ ಗುರಿಯಾಗುತ್ತೀರಿ. ಅಲ್ಲದೇ, ಸಮಸ್ಯೆಗಳು ಹೆಚ್ಚಾಗುತ್ತದೆ.
5/ 8
ಹಿರಿಯರನ್ನು ಅಗೌರವಿಸಬೇಡಿ: ನೀವು ನಿಮ್ಮ ಹೆತ್ತವರನ್ನು ಅಗೌರವದಿಂದ ನಡೆಸಿಕೊಂಡರೆ ಶನಿಗೆ ಇಷ್ಟವಾಗುವುದಿಲ್ಲ. ಅಲ್ಲದೇ, ಕೇವಲ ಹೆತ್ತವರು ಎಂದೆಲ್ಲ ಒಟ್ಟಾರೆ ಹಿರಿಯರನ್ನು ಅವಮಾನಿಸಿದರೆ, ಅವರ ಮನನೋಯಿಸಿದರೆ ಜೀವನದಲ್ಲಿ ಕಷ್ಟಗಳು ನಿಮ್ಮ ಬೆನ್ನು ಬೀಳುತ್ತವೆ.
6/ 8
ಪ್ರಾಣಿಗಳನ್ನು ಹಿಂಸಿಸಬೇಡಿ: ಹಲವು ಬಾರಿ ತಿಳಿದೋ ತಿಳಿಯದೆಯೋ ಜನರು ಅನಗತ್ಯವಾಗಿ ಪ್ರಾಣಿಗಳಿಗೆ ಹಿಂಸೆ ಕೊಡುತ್ತಾರೆ. ಅದರಲ್ಲೂ ಕಾಗೆಗೆ ಕಲ್ಲು ಹೊಡೆಯುವುದು ಮಾಡಬಾರದು. ಇದರಿಂದ ಶನಿ ಕಾಟ ಜಾಸ್ತಿ ಆಗುತ್ತದೆ.
7/ 8
ಇವರನ್ನು ಸರಿಯಾಗಿ ನಡೆಸಿಕೊಳ್ಳಿ : ನಿಮ್ಮ ಕೈ ಕೆಳಗೆ ಕೆಲಸ ಮಾಡುವವರು, ಕಸಗುಡಿಸುವವರು, ರೋಗಿಗಳು, ಅಸಹಾಯಕರು, ಬಡವರು ಇತ್ಯಾದಿಗಳೊಂದಿಗೆ ಅನುಚಿತವಾಗಿ ವರ್ತಿಸುವ ಜನರ ಮೇಲೆ ಶನಿ ಕೋಪಗೊಳ್ಳುತ್ತಾನೆ.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)
First published:
18