Libra Gem Stone: ತುಲಾ ರಾಶಿಯವರು ಈ ರತ್ನ ಧರಿಸಿದ್ರೆ ಅದೃಷ್ಟವಂತೆ

ರತ್ನ ಶಾಸ್ತ್ರದಲ್ಲಿ, ಜೀವನದ ಎಲ್ಲಾ ಅಂಶಗಳು ಮತ್ತು ಅವುಗಳಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ವಿವಿಧ ರತ್ನಗಳನ್ನು ಹೇಳಲಾಗಿದೆ. ಜಾತಕದಲ್ಲಿ ಯಾವುದಾದರೂ ಗ್ರಹದೋಷವಿದ್ದರೆ ಅದಕ್ಕೆ ಸಂಬಂಧಿಸಿದ ರತ್ನಗಳನ್ನು ಧರಿಸುವುದರಿಂದ ಪರಿಹಾರ ದೊರೆಯುತ್ತದೆ.

First published: