Gomed Gem: ಶನಿದೋಷ ಕಾಡುತ್ತಿದ್ರೆ, ನಾಳೆ ಶನಿ ಅಮಾವಾಸ್ಯೆಯಂದು ಈ ರತ್ನ ಧರಿಸಿ

ರತ್ನಗಳು (Gem Stones) ಅಲಂಕಾರಿಕದ ಜೊತೆಗೆ ಜಾತಕದಲ್ಲಿನ (Kundali) ದೋಷ ನಿವಾರಣೆಯಲ್ಲೂ ಪ್ರಮುಖ ಪಾತ್ರವಹಿಸುತ್ತವೆ. ಇನ್ನು ಜಾತಕದಲ್ಲಿ ರಾಹು ಮತ್ತು ಶನಿ ದೋಷ ಎದುರಿಸುತ್ತಿರುವವರು ಗೋಮೇಧಿಕ ರತ್ನವನ್ನು ಧರಿಸುವಂತೆ ಸಲಹೆ ನೀಡಲಾಗುತ್ತದೆ.

First published: