Shyest Zodiac Signs: ಈ ನಾಲ್ಕು ರಾಶಿಯವರು ತುಂಬಾ ನಾಚಿಕೆ ಸ್ವಭಾವದವರಂತೆ! ಈ ಬಗ್ಗೆ ಜ್ಯೋತಿಷ್ಯ ಏನು ಹೇಳುತ್ತದೆ?

ಕೆಲವರು ತಮ್ಮ ಸುತ್ತಮುತ್ತ ಎಷ್ಟೇ ಜನ ಇದ್ದರೂ ಏನು ಹೇಳಬೇಕೋ ಅದನ್ನೆಲ್ಲ ಹೇಳುತ್ತಾರೆ. ಆದರೆ ಇನ್ನೂ ಕೆಲವರು ಏನು ಹೇಳಬೇಕೆಂದರೂ ನಾಚಿಕೆಪಡುತ್ತಾರೆ. ಜ್ಯೋತಿಷ್ಯದ ಪ್ರಕಾರ, ಕೆಲವರು ಈ ರೀತಿಯಾಗಿ ಹಿಂಜರಿಯಲು ರಾಶಿಗಳೇ ಕಾರಣ ಎಂದು ಹೇಳುತ್ತಾರೆ

First published:

  • 19

    Shyest Zodiac Signs: ಈ ನಾಲ್ಕು ರಾಶಿಯವರು ತುಂಬಾ ನಾಚಿಕೆ ಸ್ವಭಾವದವರಂತೆ! ಈ ಬಗ್ಗೆ ಜ್ಯೋತಿಷ್ಯ ಏನು ಹೇಳುತ್ತದೆ?

    ಕೆಲವರು ತಮ್ಮ ಪ್ರೀತಿಯನ್ನು, ಭಾವನರಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳಲು ಎಂದಿಗೂ ಹಿಂಜರಿಯುವುದಿಲ್ಲ, ಆದರೆ ಇತರರು ತಮ್ಮ ಭಾವನೆಗಳನ್ನು ತೆರೆಯಲು ಬಹಳ ಸಮಯ ತೆಗೆದುಕೊಳ್ಳುತ್ತಾರೆ. 

    MORE
    GALLERIES

  • 29

    Shyest Zodiac Signs: ಈ ನಾಲ್ಕು ರಾಶಿಯವರು ತುಂಬಾ ನಾಚಿಕೆ ಸ್ವಭಾವದವರಂತೆ! ಈ ಬಗ್ಗೆ ಜ್ಯೋತಿಷ್ಯ ಏನು ಹೇಳುತ್ತದೆ?

    ಕೆಲವರು ಪ್ರಪೋಸ್ ಮಾಡುವ ಸಂದರ್ಭದಲ್ಲಿ ನಂತರ ತಮ್ಮ ಪ್ರೀತಿಪಾತ್ರರಿಗೆ ಹೇಳಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ. ಇದರಿಂದಾಗಿ ಕೆಲವೊಮ್ಮೆ ನಾವು ನಮ್ಮ ಪ್ರೀತಿಯನ್ನು ಕಳೆದುಕೊಳ್ಳಬಹುದು. ಕೆಲವೊಮ್ಮೆ ವಿಳಂಬ ಮಾಡುವುದು ಉತ್ತಮ. ಇದು ನಿಮ್ಮನ್ನು ತಿಳಿದುಕೊಳ್ಳಲು ಉತ್ತಮ ಅವಕಾಶವನ್ನು ನೀಡುತ್ತದೆ.

    MORE
    GALLERIES

  • 39

    Shyest Zodiac Signs: ಈ ನಾಲ್ಕು ರಾಶಿಯವರು ತುಂಬಾ ನಾಚಿಕೆ ಸ್ವಭಾವದವರಂತೆ! ಈ ಬಗ್ಗೆ ಜ್ಯೋತಿಷ್ಯ ಏನು ಹೇಳುತ್ತದೆ?

    ಕೆಲವರಲ್ಲಿ ಈ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳಲು ಅವರ ರಾಶಿಯೇ ಕಾರಣ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಜ್ಯೋತಿಷಿಗಳ ಪ್ರಕಾರ, ಈ ಐದು ರಾಶಿಯನ್ನು ಹೊಂದಿರುವವರು ಹೆಚ್ಚಾಗಿ ನಾಚಿಕೆಪಡುತ್ತಾರೆ.

    MORE
    GALLERIES

  • 49

    Shyest Zodiac Signs: ಈ ನಾಲ್ಕು ರಾಶಿಯವರು ತುಂಬಾ ನಾಚಿಕೆ ಸ್ವಭಾವದವರಂತೆ! ಈ ಬಗ್ಗೆ ಜ್ಯೋತಿಷ್ಯ ಏನು ಹೇಳುತ್ತದೆ?

    ಕರ್ಕಾಟಕ: ಈ ಚಿಹ್ನೆಯು ತುಂಬಾ ನಾಚಿಕೆಪಡುತ್ತದೆ. ಸಾಮಾನ್ಯವಾಗಿ ಇತರರನ್ನು ತುಂಬಾ ನಂಬುವ ಈ ರಾಶಿಯವರುತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ. ಸೂಕ್ಷ್ಮ ಜನರು ಎಂದು ಕರೆಯಲ್ಪಡುವ ಈ ರಾಶಿಯವರು ಇತರರ ಭಾವನೆಗಳನ್ನು ನೋಯಿಸಲು ಬಯಸುವುದಿಲ್ಲ. ಅದಕ್ಕಾಗಿಯೇ ಅವರು ತಮ್ಮ ಭಾವನೆಗಳನ್ನು ಬಹಿರಂಗವಾಗಿ ಹೇಳುವ ಬದಲು ತಮ್ಮೊಳ್ಳಗೆಯೇ ಇಟ್ಟುಕೊಳ್ಳುತ್ತಾರೆ.

    MORE
    GALLERIES

  • 59

    Shyest Zodiac Signs: ಈ ನಾಲ್ಕು ರಾಶಿಯವರು ತುಂಬಾ ನಾಚಿಕೆ ಸ್ವಭಾವದವರಂತೆ! ಈ ಬಗ್ಗೆ ಜ್ಯೋತಿಷ್ಯ ಏನು ಹೇಳುತ್ತದೆ?

    ಕನ್ಯಾರಾಶಿ:  ಈ ರಾಶಿಯವರು ತಮ್ಮ ಭಾವನೆಗಳನ್ನು ಬಹಳ ರಹಸ್ಯವಾಗಿಡುತ್ತಾರೆ. ಆಳವಾದ ಭಾವನೆಗಳನ್ನು ಹೊಂದಿರುತ್ತಾರೆ. ಆದರೆ ಇದನ್ನು ಅವರು ಮನಸ್ಸಿನಲ್ಲಿಯೇ ಇಟ್ಟುಕೊಂಡಿರುತ್ತಾರೆ. 

    MORE
    GALLERIES

  • 69

    Shyest Zodiac Signs: ಈ ನಾಲ್ಕು ರಾಶಿಯವರು ತುಂಬಾ ನಾಚಿಕೆ ಸ್ವಭಾವದವರಂತೆ! ಈ ಬಗ್ಗೆ ಜ್ಯೋತಿಷ್ಯ ಏನು ಹೇಳುತ್ತದೆ?

    ವೃಶ್ಚಿಕ ರಾಶಿ: ಈ ರಾಶಿಯನ್ನು ಹೊಂದಿರುವವರು ಜಾಗ್ರತೆಯವರಾಗಿರುತ್ತಾರೆ. ಇನ್ನು ಬಹಳ ರಹಸ್ಯ ವ್ಯಕ್ತಿಗಳು. ಎಲ್ಲವನ್ನೂ ಇಷ್ಟಪಡುತ್ತಾರೆ ಆದರೆ ಹೊಸ ಜನರನ್ನು ಭೇಟಿಯಾಗಲು ಸ್ವಲ್ಪ ಹಿಂಜರಿಯುತ್ತಾರೆ. ಅವರು ತಾವಾಗಿಯೇ ಬದುಕುತ್ತಾರೆ. ಕೆಲವೊಮ್ಮೆ ಅವರ ಒಂಟಿತನದಿಂದಾಗಿ ಅವರು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ.

    MORE
    GALLERIES

  • 79

    Shyest Zodiac Signs: ಈ ನಾಲ್ಕು ರಾಶಿಯವರು ತುಂಬಾ ನಾಚಿಕೆ ಸ್ವಭಾವದವರಂತೆ! ಈ ಬಗ್ಗೆ ಜ್ಯೋತಿಷ್ಯ ಏನು ಹೇಳುತ್ತದೆ?

    ಮಕರ: ಎಲ್ಲರ ಬಳಿ ಬೇಗನೆ ಹೊಂದಿಕೊಳ್ಳುವುದಿಲ್ಲ. ಇನ್ನೊಬ್ಬರೊಂದಿಗೆ ಮಾತನಾಡಲು ನಾಚಿಕೆ ಪಡುತ್ತಾರೆ. ಇತರರು ಮಾತನಾಡದೆ ಅವರು ನಿಜವಾಗಿಯೂ ಮಾತನಾಡಲು ಸಾಧ್ಯವಿಲ್ಲ.

    MORE
    GALLERIES

  • 89

    Shyest Zodiac Signs: ಈ ನಾಲ್ಕು ರಾಶಿಯವರು ತುಂಬಾ ನಾಚಿಕೆ ಸ್ವಭಾವದವರಂತೆ! ಈ ಬಗ್ಗೆ ಜ್ಯೋತಿಷ್ಯ ಏನು ಹೇಳುತ್ತದೆ?

    ಮೀನ: ಈ ರಾಶಿಯವರು ತಮ್ಮ ಗೆಳಯರ ಜೊತೆ, ಪರಿಚಯವಿರುವವರ ಜೊತೆಗಿದ್ದರೆ ಯಾರೂ ಸಹ ಇವರನ್ನು ತಡೆಯಲು ಸಾಧ್ಯವಿಲ್ಲ. ಆದರೆ ಒಬ್ಬಂಟಿಯಾಗಿದ್ದಾಗ ಮಾತಾಡಲು ತುಂಬಾನೇ ಹಿಂಜರಿಯುತ್ತಾರೆ.

    MORE
    GALLERIES

  • 99

    Shyest Zodiac Signs: ಈ ನಾಲ್ಕು ರಾಶಿಯವರು ತುಂಬಾ ನಾಚಿಕೆ ಸ್ವಭಾವದವರಂತೆ! ಈ ಬಗ್ಗೆ ಜ್ಯೋತಿಷ್ಯ ಏನು ಹೇಳುತ್ತದೆ?

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES