Astrology: ಈ 5 ರಾಶಿಯವರು ಈಗ ಎಚ್ಚೆತ್ತುಕೊಳ್ಳದಿದ್ದರೆ, ಮುಂದೆ ಬರ್ಬಾದ್!

ಜೀವನ ನಡೆಸಲು ಹಣ ಇರಬೇಕು. ಆದರೆ ಹಣದ ಬಗ್ಗೆ ಕೆಲವೊಂದು ಸೂಕ್ಷ್ಮಗಳನ್ನು ಅರಿತುಕೊಳ್ಳಬೇಕು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಯವರಿಗೆ ಹಣವನ್ನು ಖರ್ಚು ಮಾಡುವುದರಲ್ಲಿ ಹಿಡಿತವಿರುವುದಿಲ್ಲ.

First published:

  • 18

    Astrology: ಈ 5 ರಾಶಿಯವರು ಈಗ ಎಚ್ಚೆತ್ತುಕೊಳ್ಳದಿದ್ದರೆ, ಮುಂದೆ ಬರ್ಬಾದ್!

    ಹಣವನ್ನು ನೀರಿನಂತೆ ಖರ್ಚು ಮಾಡಬಾರದು ಎಂದು ಹಿರಿಯರು ಸುಮ್ಮನೆ ಹೇಳಿಲ್ಲ. ಏಕೆಂದರೆ ನಮ್ಮ ಹಿಡಿತದಲ್ಲಿ ಹಣ ಇರಬೇಕೇ ಹೊರತು ಹಣದ ಹಿಡಿತದಲ್ಲಿ ನಾವಿರಬಾರದು. ಆದರೆ ಕೆಲ ರಾಶಿಗಳ ಗುಣವೇ ಈ ರೀತಿ ಇರುತ್ತದೆ.

    MORE
    GALLERIES

  • 28

    Astrology: ಈ 5 ರಾಶಿಯವರು ಈಗ ಎಚ್ಚೆತ್ತುಕೊಳ್ಳದಿದ್ದರೆ, ಮುಂದೆ ಬರ್ಬಾದ್!

    ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ 5 ರಾಶಿಗಳಿಗೆ ಸೇರಿದ ಜನಕ್ಕೆ ಹಣದ ಮೇಲೆ ಯಾವುದೇ ಹಿಡಿತ ಇರುವುದಿಲ್ಲ. ಇದರಿಂದ ಸಾಕಷ್ಟು ಕಷ್ಟಗಳನ್ನು ಅನುಭವಿಸಬೇಕಾಗುತ್ತೆ. ಆ 5 ರಾಶಿಗಳು ಯಾವುವು? ಆ ರಾಶಿಯವರು ಹೇಗೆ ಹೆಚ್ಚೆತ್ತುಕೊಳ್ಳಬೇಕು ಎಂದು ತಿಳಿಯೋಣ ಬನ್ನಿ.

    MORE
    GALLERIES

  • 38

    Astrology: ಈ 5 ರಾಶಿಯವರು ಈಗ ಎಚ್ಚೆತ್ತುಕೊಳ್ಳದಿದ್ದರೆ, ಮುಂದೆ ಬರ್ಬಾದ್!

    ವೃಷಭ: ಈ ರಾಶಿಯ ಅಧಿಪತಿ ಶುಕ್ರ ಗ್ರಹ. ಇವರು ಐಷಾರಾಮಿಯಾಗಿ ಬದುಕಲು ಇಷ್ಟಪಡುತ್ತಾರೆ. ಭೌತಿಕ ಸುಖಗಳನ್ನು ಅನುಭವಿಸುತ್ತಾರೆ. ಏನನ್ನಾದರೂ ಖರೀದಿಸಲು ಬಯಸಿದರೆ, ಅದನ್ನು ತಕ್ಷಣವೇ ಖರೀದಿಸುತ್ತಾರೆ. ಆದರೆ ಹಣವನ್ನು ಉಳಿಸದಿದ್ದರೆ ಇವರಿಗೆ ಮುಂದೆ ಕಷ್ಟಗಳು ಎದುರಾಗುತ್ತದೆ.

    MORE
    GALLERIES

  • 48

    Astrology: ಈ 5 ರಾಶಿಯವರು ಈಗ ಎಚ್ಚೆತ್ತುಕೊಳ್ಳದಿದ್ದರೆ, ಮುಂದೆ ಬರ್ಬಾದ್!

    ಮಿಥುನ: ಈ ರಾಶಿಯವರು ತಮ್ಮ ಸ್ನೇಹಿತರಿಗಾಗಿ ತುಂಬಾ ಹಣವನ್ನು ಖರ್ಚು ಮಾಡುತ್ತಾರೆ. ಹೆಚ್ಚು ಖರ್ಚು ಮಾಡುವುದರಿಂದ ಹೆಚ್ಚಿನ ಹಣವನ್ನು ಉಳಿಸುವುದಿಲ್ಲ.

    MORE
    GALLERIES

  • 58

    Astrology: ಈ 5 ರಾಶಿಯವರು ಈಗ ಎಚ್ಚೆತ್ತುಕೊಳ್ಳದಿದ್ದರೆ, ಮುಂದೆ ಬರ್ಬಾದ್!

    ಸಿಂಹ : ಈ ರಾಶಿಯವರು ಐಷಾರಾಮಿ ಜೀವನಶೈಲಿವನ್ನು ಪ್ರೀತಿಸುತ್ತಾರೆ. ಹವ್ಯಾಸಗಳು ಕೂಡ ಬಹಳ ರಾಯಲ್ ಆಗಿ ಇರುತ್ತವೆ. ಹಣವನ್ನು ನೀರಿನಂತೆ ಖರ್ಚು ಮಾಡುತ್ತಾರೆ. ದುಬಾರಿ ವಸ್ತುಗಳನ್ನು ಖರೀದಿಸುವುದರಿಂದ ಹಣವನ್ನು ಉಳಿಸುವುದಿಲ್ಲ.

    MORE
    GALLERIES

  • 68

    Astrology: ಈ 5 ರಾಶಿಯವರು ಈಗ ಎಚ್ಚೆತ್ತುಕೊಳ್ಳದಿದ್ದರೆ, ಮುಂದೆ ಬರ್ಬಾದ್!

    ತುಲಾ: ಇವರು ತಮಗಿಂತ ಇತರರಿಗೆ ಹೆಚ್ಚು ಖರ್ಚು ಮಾಡುತ್ತಾರೆ. ಅದಕ್ಕಾಗಿಯೇ ಈ ಜನರು ಹಣವನ್ನು ಉಳಿಸಲು ಸಾಧ್ಯವಾಗಲ್ಲ. ಭವಿಷ್ಯದ ಬಗ್ಗೆ ಸ್ವಲ್ಪವೂ ಕಾಳಜಿ ವಹಿಸುವುದಿಲ್ಲ.

    MORE
    GALLERIES

  • 78

    Astrology: ಈ 5 ರಾಶಿಯವರು ಈಗ ಎಚ್ಚೆತ್ತುಕೊಳ್ಳದಿದ್ದರೆ, ಮುಂದೆ ಬರ್ಬಾದ್!

    ಕುಂಭ: ಇವರು ಶನಿಯಿಂದ ಪ್ರಭಾವಿತರಾಗಿರುತ್ತಾರೆ. ಸಮಾಜದಲ್ಲಿ ತಮ್ಮ ಬಗ್ಗೆ ಸುದ್ದಿ ಆಗುತ್ತಿರಬೇಕೆಂದು ಹಣವನ್ನು ನೀರಿನಂತೆ ಸುರಿಯುತ್ತಾರೆ. ಇದರಿಂದ ಭವಿಷ್ಯದಲ್ಲಿ ಹಣದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

    MORE
    GALLERIES

  • 88

    Astrology: ಈ 5 ರಾಶಿಯವರು ಈಗ ಎಚ್ಚೆತ್ತುಕೊಳ್ಳದಿದ್ದರೆ, ಮುಂದೆ ಬರ್ಬಾದ್!

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES