Shani Effect: ಮಾರ್ಚ್ ತಿಂಗಳಲ್ಲಿ ಈ 5 ರಾಶಿಗಳಿಗೆ ಶನಿ ಕಾಟ ವಿಪರೀತ ಆಗಲಿದೆ, ಎಚ್ಚರಿಕೆ

ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿಯ ಪ್ರಭಾವಕ್ಕೆ ಹೆಚ್ಚಿನ ಮಹತ್ವವಿದೆ. ಶನಿದೇವ ಮನುಷ್ಯನ ಕರ್ಮಗಳಿಗೆ ಅನುಸಾಲ ಫಲಗಳನ್ನು ನೀಡುತ್ತಾನೆ. ಮಾರ್ಚ್ 5, ಶನಿವಾರದಂದು ಶನಿ ಕುಂಭ ರಾಶಿಯಲ್ಲಿ ಅಸ್ತಮಿಸುತ್ತಾನೆ. ಇದರ ಪರಿಣಾಮ ಹಲವು ರಾಶಿಗಳ ಮೇಲೆ ಇರಲಿದೆ.

First published:

 • 18

  Shani Effect: ಮಾರ್ಚ್ ತಿಂಗಳಲ್ಲಿ ಈ 5 ರಾಶಿಗಳಿಗೆ ಶನಿ ಕಾಟ ವಿಪರೀತ ಆಗಲಿದೆ, ಎಚ್ಚರಿಕೆ

  ಈ ವರ್ಷ ಜನವರಿ 30ರಿಂದ ಶನಿಯು ಕ್ಷೀಣನಾಗಿದ್ದಾನೆ. ಶನಿಯ ಜೊತೆಗೆ ಸೂರ್ಯ ಮತ್ತು ಬುಧ ಕೂಡ ಕುಂಭ ರಾಶಿಯಲ್ಲಿರುತ್ತಾರೆ. ಇದು ಕೆಲವು ರಾಶಿಗಳ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ.

  MORE
  GALLERIES

 • 28

  Shani Effect: ಮಾರ್ಚ್ ತಿಂಗಳಲ್ಲಿ ಈ 5 ರಾಶಿಗಳಿಗೆ ಶನಿ ಕಾಟ ವಿಪರೀತ ಆಗಲಿದೆ, ಎಚ್ಚರಿಕೆ

  ಶನಿಯ ಹಿಮ್ಮೆಟ್ಟುವಿಕೆಯಿಂದ ವೃಷಭ, ಕನ್ಯಾ ರಾಶಿ ಸೇರಿದಂತೆ ಈ 5 ರಾಶಿಗಳು ನಷ್ಟವನ್ನು ಅನುಭವಿಸಬಹುದು. ಮಾರ್ಚ್ 5ರ ನಂತರ ಯಾವ ರಾಶಿಯವರಿಗೆ ಯಾವ ರೀತಿಯ ಕಷ್ಟಗಳು ಎದುರಾಗಬಹುದು ಎಂದು ತಿಳಿಯೋಣ.

  MORE
  GALLERIES

 • 38

  Shani Effect: ಮಾರ್ಚ್ ತಿಂಗಳಲ್ಲಿ ಈ 5 ರಾಶಿಗಳಿಗೆ ಶನಿ ಕಾಟ ವಿಪರೀತ ಆಗಲಿದೆ, ಎಚ್ಚರಿಕೆ

  ವೃಷಭ ರಾಶಿ: ಉದ್ಯೋಗಿಗಳಿಗೆ ಆಫೀಸ್ ನಲ್ಲಿ ಅಧಿಕಾರಿಗಳಿಂದ ಕೆಲವು ಸಮಸ್ಯೆಗಳು ಎದುರಾಗಲಿವೆ. ಇದರಿಂದ ಮಾನಸಿಕ ಒತ್ತಡ ಉಂಟಾಗಬಹುದು. ಹೂಡಿಕೆಗೆ ಸಮಯ ಅನುಕೂಲಕರವಾಗಿಲ್ಲ, ಯಾರನ್ನೂ ಹೆಚ್ಚು ನಂಬಬೇಡಿ.

  MORE
  GALLERIES

 • 48

  Shani Effect: ಮಾರ್ಚ್ ತಿಂಗಳಲ್ಲಿ ಈ 5 ರಾಶಿಗಳಿಗೆ ಶನಿ ಕಾಟ ವಿಪರೀತ ಆಗಲಿದೆ, ಎಚ್ಚರಿಕೆ

  ಕನ್ಯಾ ರಾಶಿ: ಪದಗಳನ್ನು ಮಿತವಾಗಿ ಬಳಸಿ, ಇಲ್ಲದಿದ್ದರೆ ವಾಗ್ವಾದಗಳು ನಡೆಯುತ್ತವೆ. ವೈಯಕ್ತಿಕ ಮತ್ತು ವೃತ್ತಿಪರ ಜೀವನದ ನಡುವೆ ಬ್ಯಾಲೆನ್ಸ್ ಕಾಪಾಡಿಕೊಳ್ಳಿ. ಇಲ್ಲದಿದ್ದರೆ ನಿಮ್ಮ ಆರೋಗ್ಯವು ಹದಗೆಡಬಹುದು.

  MORE
  GALLERIES

 • 58

  Shani Effect: ಮಾರ್ಚ್ ತಿಂಗಳಲ್ಲಿ ಈ 5 ರಾಶಿಗಳಿಗೆ ಶನಿ ಕಾಟ ವಿಪರೀತ ಆಗಲಿದೆ, ಎಚ್ಚರಿಕೆ

  ವೃಶ್ಚಿಕ ರಾಶಿ: ಸರ್ಕಾರಿ ಕೆಲಸದಲ್ಲಿ ಅಡಚಣೆಗಳು ಉಂಟಾಗಬಹುದು. ಅದೃಷ್ಟದ ಕೊರತೆಯಿಂದಾಗಿ ಕೆಲಸದ ಸ್ಥಳದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಸಹೋದರರೊಂದಿಗೆ ಕೆಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳು ಬರಲಿದೆ.

  MORE
  GALLERIES

 • 68

  Shani Effect: ಮಾರ್ಚ್ ತಿಂಗಳಲ್ಲಿ ಈ 5 ರಾಶಿಗಳಿಗೆ ಶನಿ ಕಾಟ ವಿಪರೀತ ಆಗಲಿದೆ, ಎಚ್ಚರಿಕೆ

  ಮಕರ ರಾಶಿ: ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಹೊರಗೆ ತಿನ್ನುವುದು ನಿಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಸಹೋದರರ ಜೊತೆ ಜಗಳಗಳು ಆಗಬಹುದು ಎಚ್ಚರದಿಂದ ಇರಿ.

  MORE
  GALLERIES

 • 78

  Shani Effect: ಮಾರ್ಚ್ ತಿಂಗಳಲ್ಲಿ ಈ 5 ರಾಶಿಗಳಿಗೆ ಶನಿ ಕಾಟ ವಿಪರೀತ ಆಗಲಿದೆ, ಎಚ್ಚರಿಕೆ

  ಮೀನ ರಾಶಿ: ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವ ಜನರು ಸಮಸ್ಯೆಗಳನ್ನು ಎದುರಿಸಬಹುದು. ಮನೆ ನಿರ್ವಹಣೆಗೆ ಸಾಕಷ್ಟು ಹಣ ಖರ್ಚಾಗಬಹುದು, ಆದ್ದರಿಂದ ಅನಗತ್ಯ ವೆಚ್ಚಗಳ ಮೇಲೆ ನಿಗಾ ಇರಿಸಿ.

  MORE
  GALLERIES

 • 88

  Shani Effect: ಮಾರ್ಚ್ ತಿಂಗಳಲ್ಲಿ ಈ 5 ರಾಶಿಗಳಿಗೆ ಶನಿ ಕಾಟ ವಿಪರೀತ ಆಗಲಿದೆ, ಎಚ್ಚರಿಕೆ

  (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

  MORE
  GALLERIES