Holi Colors: ಈ ಐದು ಬಣ್ಣಗಳಿಗಿದೆ ನಕಾರಾತ್ಮಕತೆ ನಿವಾರಣೆ ಮಾಡುವ ಶಕ್ತಿ

ನಮ್ಮ ಜೀವನದಲ್ಲಿ ಬಣ್ಣಗಳು (Color) ವಿಶೇಷ ಪ್ರಾಮುಖ್ಯತೆಯನ್ನು ಹೊಂದಿವೆ. ಉಡುಗೆಯ ಬಣ್ಣ ಕೂಡ ಕೆಲವೊಮ್ಮೆ ನಿಮ್ಮ ಗ್ರಹಗತಿ (Planet) ಸುಧಾರಿಸುವಲ್ಲಿ ಸಹಕಾರಿಯಾಗುತ್ತದೆ. ಬಣ್ಣಗಳು ನಿಮ್ಮ ವ್ಯಕ್ತಿತ್ವವನ್ನು ಅರ್ಥೈಸಿಕೊಳ್ಳಲು ಕೂಡ ಸಹಾಯ ಮಾಡುತ್ತದೆ. ವಿವಿಧ ಬಣ್ಣಗಳು ವಿವಿಧ ಗ್ರಹಗಳ ಅಶುಭ ಮತ್ತು ಋಣಾತ್ಮಕ ಪರಿಣಾಮಗಳನ್ನು ನಿವಾರಣೆಗೆ ಸಹಾಯ ಮಾಡುತ್ತದೆ

First published: