Dream Meaning: ಈ ರೀತಿಯ ಕನಸು ನಿಮಗೆ ಪದೇ ಪದೇ ಬೀಳುತ್ತಿದೆಯಾ? ಇದು ನಿಮ್ಮ ಹಿಂದಿನ ಜನ್ಮದ ನೆನಪಾಗಿರಬಹುದು!

Dream Astrology: ಕನಸುಗಳು ನಮ್ಮ ಜೀವನದ ವಿಶೇಷ ಭಾಗವಾಗಿದೆ. ಕೆಲವೊಮ್ಮೆ ಈ ಕನಸುಗಳು ನಿಮಗೆ ಎಚ್ಚರಿಕೆ ನೀಡುತ್ತದೆ. ಕೆಲವೊಮ್ಮೆ ಜನರಿಗೆ ವಿಭಿನ್ನ ಕನಸುಗಳು ಬೀಳುತ್ತವೆ. ಆ ಕನಸುಗಳು ಹಿಂದಿನ ಜನ್ಮಕ್ಕೆ ಸಂಬಂಧಪಟ್ಟಿರುತ್ತಂತೆ. ಆ ಕನಸುಗಳು ಯಾವುವು ಎಂಬುದು ಇಲ್ಲಿದೆ.

First published:

  • 18

    Dream Meaning: ಈ ರೀತಿಯ ಕನಸು ನಿಮಗೆ ಪದೇ ಪದೇ ಬೀಳುತ್ತಿದೆಯಾ? ಇದು ನಿಮ್ಮ ಹಿಂದಿನ ಜನ್ಮದ ನೆನಪಾಗಿರಬಹುದು!

    ನಿದ್ದೆ ಮಾಡುವಾಗ ಬಹುತೇಕ ಎಲ್ಲರೂ ಕನಸು ಕಾಣುತ್ತಾರೆ. ಕೆಲವು ಕನಸುಗಳು ಒಳ್ಳೆಯದು ಮತ್ತು ಕೆಲವು ಕನಸುಗಳು ಕೆಟ್ಟದ್ದಾಗಿರುತ್ತದೆ. ಪ್ರತಿ ಕನಸಿನ ಹಿಂದೆ ಖಂಡಿತವಾಗಿಯೂ ಕೆಲವು ಅರ್ಥ ಅಡಗಿರುತ್ತದೆ. ಕನಸುಗಳ ವಿಜ್ಞಾನದ ಪ್ರಕಾರ, ಪ್ರತಿ ಕನಸಿನ ಹಿಂದೆ ಕೆಲವು ಗುಪ್ತ ಸೂಚನೆಗಳಿವೆ.

    MORE
    GALLERIES

  • 28

    Dream Meaning: ಈ ರೀತಿಯ ಕನಸು ನಿಮಗೆ ಪದೇ ಪದೇ ಬೀಳುತ್ತಿದೆಯಾ? ಇದು ನಿಮ್ಮ ಹಿಂದಿನ ಜನ್ಮದ ನೆನಪಾಗಿರಬಹುದು!

    ಕೆಲ ಕನಸುಗಳ ಅರ್ಥವೇನೆಂದು ನಮಗೆ ಗೊತ್ತಿರುವುದಿಲ್ಲ. ಕನಸಿನ ವಿಜ್ಞಾನದ ಪ್ರಕಾರ, ನಾವು ಕನಸಿನಲ್ಲಿ ಪರಿಚಯವಿಲ್ಲದ ಮುಖಗಳು ಮತ್ತು ಸ್ಥಳಗಳನ್ನು ನೋಡಿದರೆ, ಅಂತಹ ಕನಸನ್ನು ಹಿಂದಿನ ಜನ್ಮಕ್ಕೆ ಸಂಬಂಧಿಸಿದೆ ಎಂದು ಪರಿಗಣಿಸಲಾಗುತ್ತದೆ.

    MORE
    GALLERIES

  • 38

    Dream Meaning: ಈ ರೀತಿಯ ಕನಸು ನಿಮಗೆ ಪದೇ ಪದೇ ಬೀಳುತ್ತಿದೆಯಾ? ಇದು ನಿಮ್ಮ ಹಿಂದಿನ ಜನ್ಮದ ನೆನಪಾಗಿರಬಹುದು!

    ಆಗಾಗ ಕನಸಿನಲ್ಲಿ ನಿಮ್ಮನ್ನೇ ನೀವು ನೋಡುತ್ತೀರಿ. ಆದರೆ ಆ ಕನಸಿನಲ್ಲಿ ನಿಮ್ಮ ವ್ಯಕ್ತಿತ್ವವು  ಭಿನ್ನವಾಗಿ ಕಾಣಿಸಿಕೊಂಡಾಗ, ಈ ಕನಸು ಹಿಂದಿನ ಜನ್ಮದ ಬಗ್ಗೆ ಎಂದು ಅರ್ಥಮಾಡಿಕೊಳ್ಳಿ. ಈ ರೀತಿಯ ಕನಸಿನಲ್ಲಿ ನಾವು ನಮ್ಮನ್ನ ಸಂಪೂರ್ಣವಾಗಿ ವಿಭಿನ್ನ ರೂಪದಲ್ಲಿ ನೋಡುತ್ತೇವೆ.

    MORE
    GALLERIES

  • 48

    Dream Meaning: ಈ ರೀತಿಯ ಕನಸು ನಿಮಗೆ ಪದೇ ಪದೇ ಬೀಳುತ್ತಿದೆಯಾ? ಇದು ನಿಮ್ಮ ಹಿಂದಿನ ಜನ್ಮದ ನೆನಪಾಗಿರಬಹುದು!

    ಕನಸಿನ ವಿಜ್ಞಾನದ ಪ್ರಕಾರ, ನಾವು ಅನೇಕ ಬಾರಿ ಒಂದೇ ಕನಸನ್ನು, ಅದೇ ವ್ಯಕ್ತಿಯನ್ನು, ಅದೇ ಸ್ಥಳವನ್ನು ಮತ್ತೆ ಮತ್ತೆ ನೋಡುತ್ತೇವೆ. ಈ ಕನಸುಗಳು ಯಾವಾಗಲೂ ಒಂದೇ ರೀತಿ ಕಾಣುತ್ತವೆ. ಅವರಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಇದು ನಮ್ಮ ಹಿಂದಿನ ಜನ್ಮದ ಕೆಲವು ಘಟನೆಗಳಿಗೆ ಸಂಬಂಧಿಸಿದೆ.

    MORE
    GALLERIES

  • 58

    Dream Meaning: ಈ ರೀತಿಯ ಕನಸು ನಿಮಗೆ ಪದೇ ಪದೇ ಬೀಳುತ್ತಿದೆಯಾ? ಇದು ನಿಮ್ಮ ಹಿಂದಿನ ಜನ್ಮದ ನೆನಪಾಗಿರಬಹುದು!

    ಕನಸಿನ ವಿಜ್ಞಾನದ ಪ್ರಕಾರ ಒಬ್ಬ ವ್ಯಕ್ತಿಗೆ ಕನಸಿನಲ್ಲಿ ಅನೇಕ ಬಾರಿ ಗಾಯವಾಗಿರುವುದು ನಿಮಗೆ ಕಂಡರೆ ಅಥವಾ ಅದೇ ಕನಸು ಮತ್ತೆ ಮತ್ತೆ ಬಂದರೆ ಅದನ್ನೂ ಕೂಡ ಹಿಂದಿನ ಜೀವನಕ್ಕೆ ಸಂಬಂಧಿಸಿದ ಘಟನೆ ಎನ್ನಬಹುದು.

    MORE
    GALLERIES

  • 68

    Dream Meaning: ಈ ರೀತಿಯ ಕನಸು ನಿಮಗೆ ಪದೇ ಪದೇ ಬೀಳುತ್ತಿದೆಯಾ? ಇದು ನಿಮ್ಮ ಹಿಂದಿನ ಜನ್ಮದ ನೆನಪಾಗಿರಬಹುದು!

    ಅನೇಕ ಬಾರಿ ಒಬ್ಬ ವ್ಯಕ್ತಿಯು ಕನಸಿನಲ್ಲಿ ಏನಾದರೂ ವಿಚಿತ್ರ ಘಟನೆ ನೋಡಿದರೆ ಅಥವಾ ಸಂಕಟ ಅನುಭವಿಸಿದರೆ ಅದು ಕೂಡ ನಿಮ್ಮ ಹಿಂದಿನ ಜನ್ಮಕ್ಕೆ ಸಂಬಂಧಿಸಿದ್ದಂತೆ. ನಿಮ್ಮ ಹಿಂದಿನ ಜೀವನದಲ್ಲಿ ನೀವು ತುಂಬಾ ಆಧ್ಯಾತ್ಮಿಕವಾಗಿ ಸಕ್ರಿಯರಾಗಿದ್ದೀರಿ ಎಂದರ್ಥ.

    MORE
    GALLERIES

  • 78

    Dream Meaning: ಈ ರೀತಿಯ ಕನಸು ನಿಮಗೆ ಪದೇ ಪದೇ ಬೀಳುತ್ತಿದೆಯಾ? ಇದು ನಿಮ್ಮ ಹಿಂದಿನ ಜನ್ಮದ ನೆನಪಾಗಿರಬಹುದು!

    ಕನಸಿನಲ್ಲಿ ನಿಮಗೆ ತುಂಬಾ ಆಯಾಸವಾದಂತೆ ಕಂಡರೆ ಅಥವಾ ಕನಸಿನಲ್ಲಿ ನೀವು ಸಂಪೂರ್ಣವಾಗಿ ವಿಭಿನ್ನ ಸ್ಥಳದಲ್ಲಿದ್ದರೆ ಹಿಂದಿನ ಜನ್ಮದಲ್ಲಿ, ಜೀವನದ ಅತ್ಯಂತ ಸುಂದರವಾದ ಸಮಯವನ್ನು ಆ ಸ್ಥಳದಲ್ಲಿ ಕಳೆದಿದ್ದೀರಿ ಎಂದರ್ಥ.

    MORE
    GALLERIES

  • 88

    Dream Meaning: ಈ ರೀತಿಯ ಕನಸು ನಿಮಗೆ ಪದೇ ಪದೇ ಬೀಳುತ್ತಿದೆಯಾ? ಇದು ನಿಮ್ಮ ಹಿಂದಿನ ಜನ್ಮದ ನೆನಪಾಗಿರಬಹುದು!

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES