ಮೇಷ- ಲ್ಯಾಬ್ರಡಾರ್ ರಿಟ್ರೈವರ್, ಶೆಟ್ಲ್ಯಾಂಡ್ ಶೀಪ್ಡಾಗ್: ಹತ್ವಾಕಾಂಕ್ಷೆಯ, ಸ್ವತಂತ್ರ, ತೀವ್ರ ಪೈಪೋಟಿಯುಳ್ಳ ಮೇಷ ರಾಶಿಯವರಿಗೆ ಲ್ಯಾಬ್ರಡಾರ್ ರಿಟ್ರೈವರ್, ಶೆಟ್ಲ್ಯಾಂಡ್ ಶೀಪ್ಡಾಗ್ ಸೂಕ್ತ. ಈ ರಾಶಿಯವರೊಂದಿಗೆ ಈ ನಾಯಿಗಳ ಮನಸ್ಸು, ಲವಲವಿಕೆಯ ಸ್ವಭಾವ ಮತ್ತು ಶಕ್ತಿಯ ನಿರಂತರ ಪೂರೈಕೆಯಿಂದ ಉತ್ತಮ ಸಂಬಂಧ ಹೊಂದಲು ಸಾಧ್ಯವಾಗುತ್ತದೆ.