Vaastu Tips: ಮನೆಯಲ್ಲಿ ಶಾಂತಿ, ನೆಮ್ಮದಿ ವೃದ್ಧಿಸಲು ಈ ಗಿಡಗಳನ್ನು ಬೆಳೆಸಿ ..

ಗಿಡಗಳು ನಮ್ಮ ಜೀವನದ ಅವಿಭಾಜ್ಯ ಅಂಗ. ಅವುಗಳನ್ನು ಮನೆಯಲ್ಲಿ ಬೆಳೆಸುವುದು ನಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿ, ಕೆಟ್ಟ ಶಕ್ತಿಗಳನ್ನು ಹೊರ ಹಾಕಲು ಸಹಾಯ ಮಾಡುತ್ತದೆ. ಅಲ್ಲದೇ ಇಂಗಾಲದ ಡೈ ಆಕ್ಸೈಡ್ ಹೊರ ಹಾಕಿ, ಆಮ್ಲಜನಕ ಪೂರೈಸುತ್ತದೆ. ಸಸ್ಯಗಳು ಚಿಕಿತ್ಸಕ ಗುಣವನ್ನು ಕೂಡ ಹೊಂದಿದೆ. ಕೆಲ ಪ್ರಮುಖ ಸಸ್ಯಗಳನ್ನು ಮನೆಯಲ್ಲಿ ಬೆಳೆಸುವುದರಿಂದ ಮನೆಯ ನೆಮ್ಮದಿ ಹೆಚ್ಚಾಗುತ್ತದೆ ಹಾಗೂ ಅದೃಷ್ಟ ಬರುತ್ತದೆ. ಯಾವುವು ಆ ಸಸ್ಯಗಳು ಇಲ್ಲಿದೆ.

First published: