ಚಾಣಕ್ಯನ ಪ್ರಕಾರ ಇವರೇ ಅಂತೆ ನಿಜವಾದ ಸ್ನೇಹಿತರು; ಎಂದಿಗೂ ಇವರನ್ನು ಕಳೆದುಕೊಳ್ಳಬಾರದಂತೆ

ನಿಜವಾದ ಸ್ನೇಹಿತ (Best Friend) ಸಿಕ್ಕರೇ ವ್ಯಕ್ತಿಯ ಜೀವನವನ್ನು ಬದಲಾಯಿಸಬಹುದು. ಯಾರದೇ ಬದುಕಿನಲ್ಲಿ ಸ್ನೇಹಿತ ದೊಡ್ಡ ಪಾತ್ರವನ್ನು ಹೊಂದಿರುತ್ತಾರೆ. ಸಂಬಂಧಿಗಳಿಗಿಂತಲೂ ಹೆಚ್ಚಾಗಿ ಜೀವದ ಕೊನೆ ವರೆಗೆ ಇರುತ್ತಾರೆ. ಇತಂಹ ಸ್ನೇಹಿತರು ಪ್ರತಿಯೊಬ್ಬರಿಗೂ ಸಿಗಲಾರರು. ಅದರಂತೆ ಕೆಲವು ಕೆಟ್ಟ ಸ್ನೇಹಿತರು ಜೀವನವನ್ನು ಕೂಡ ಹಾಳು ಮಾಡುತ್ತಾರೆ. ಇದೇ ಕಾರಣಕ್ಕೆ ಸ್ನೇಹಿತರ ಆಯ್ಕೆ ವಿಚಾರದಲ್ಲಿ ಜಾಗ್ರತೆ ಹೊಂದಿರಬೇಕು ಎಂದು ಆಚಾರ್ಯ ಚಾಣಕ್ಯ (Chankya) ತಿಳಿಸುತ್ತಾರೆ. ಹಾಗಾದ್ರೆ ಒಬ್ಬ ಉತ್ತಮ ಗೆಳೆಯ ಯಾರು? ಆತನ ಹೇಗೆ ಜೀವನದ ದಿಕ್ಕು ಬದಲಾಯಿಸುತ್ತಾನೆ ಎಂಬ ಸೂಚನೆ ಇವು

First published: