Gold Earrings Benefits: ಬಂಗಾರದ ಕಿವಿ ಓಲೆ ಹಾಕಿದ್ರೆ ಲಕ್ ಚೇಂಜ್ ಆಗುತ್ತೆ

Gold Earrings Benefits: ಸಾಮಾನ್ಯವಾಗಿ ಹೆಣ್ಣು ಮಕ್ಕಳು ಕಿವಿ ಓಲೆಗಳನ್ನು ಧರಿಸುತ್ತಾರೆ. ಮೊದಲೆಲ್ಲ ಬಂಗಾರದ ಕಿವಿ ಓಲೆಗಳನ್ನು ಧರಿಸುವುದು ವಾಡಿಕೆ. ಆದರೆ ಈಗಿನ ಫ್ಯಾಶನ್ ಯುಗದಲ್ಲಿ ವಿಭಿನ್ನ ರೀತಿಯ ಕಿವಿ ಓಲೆಗಳು ಲಭಿಸುತ್ತದೆ. ಆದರೆ ಬಂಗಾರದ ಕಿವಿ ಓಲೆ ಹಾಕಿಕೊಂಡರೆ ಎಷ್ಟೆಲ್ಲಾ ಲಾಭಗಳಿದೆ ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ

First published:

  • 18

    Gold Earrings Benefits: ಬಂಗಾರದ ಕಿವಿ ಓಲೆ ಹಾಕಿದ್ರೆ ಲಕ್ ಚೇಂಜ್ ಆಗುತ್ತೆ

    ಭಾರತೀಯರಿಗೆ ಆಭರಣಗಳು ಎಂದರೆ ಬಹಳ ಇಷ್ಟ. ಅದರಲ್ಲೂ ಬಂಗಾರದ ಮೇಲಿನ ವ್ಯಾಮೋಹ ಎಂದಿಗೂ ಕಡಿಮೆ ಆಗುವುದಿಲ್ಲ. ಹೆಣ್ಣು ಮಕ್ಕಳಿಗಂತೂ ಸರ, ಬಳೆ,ಕಿವಿ ಓಲೆ ಕಂಡರೆ ಬಹಳ ಖುಷಿಯಾಗುತ್ತದೆ. ಮೊದಲಿನಿಂದಲೂ ಹೆಣ್ಣು ಮಕ್ಕಳು ಕಿವಿ ಓಲೆ ಹಾಕಿಕೊಳ್ಳುವ ಪದ್ಧತಿ ನಡೆದುಕೊಂಡು ಬಂದಿದೆ.

    MORE
    GALLERIES

  • 28

    Gold Earrings Benefits: ಬಂಗಾರದ ಕಿವಿ ಓಲೆ ಹಾಕಿದ್ರೆ ಲಕ್ ಚೇಂಜ್ ಆಗುತ್ತೆ

    ಈಗಂತು ಪುರುಷರೂ ಸಹ ಕಿವಿಗೆ ಓಲೆಗಳನ್ನು ಧರಿಸುತ್ತಾರೆ. ಅದೊಂದು ಫ್ಯಾಶನ್​ ಆಗಿದೆ. ಮೊದಲೆಲ್ಲಾ ಬಂಗಾರದ ಕಿವಿ ಓಲೆಗಳನ್ನು ಧರಿಸಲಾಗುತ್ತಿತ್ತು, ಆದರೆ ಈಗ ವೆರೈಟಿ ಓಲೆಗಳು ಬಂದಿದ್ದು ಬಂಗಾರದ ಬದಲಿಗೆ ಅವುಗಳನ್ನು ಧರಿಸಲಾಗುತ್ತದೆ.

    MORE
    GALLERIES

  • 38

    Gold Earrings Benefits: ಬಂಗಾರದ ಕಿವಿ ಓಲೆ ಹಾಕಿದ್ರೆ ಲಕ್ ಚೇಂಜ್ ಆಗುತ್ತೆ

    ಆದರೆ ಜ್ಯೋತಿಷ್ಯದ ಪ್ರಕಾರ ಬಂಗಾರದ ಓಲೆಗಳನ್ನು ಧರಿಸುವುದರಿಂದ ಬಹಳಷ್ಟು ಪ್ರಯೋಜನಗಳಿದೆ. ಕೇವಲ ಧಾರ್ಮಿಕವಾಗಿ ಮಾತ್ರವಲ್ಲದೇ ವೈಜ್ಞಾನಿಕವಾಗಿ ಸಹ ಹಲವಾರು ಲಾಭಗಳಿದೆ ಎನ್ನಲಾಗುತ್ತಿದೆ. ಹಾಗಾದ್ರೆ ಬಂಗಾರ ಕಿವಿ ಓಒಲೆ ಧರಿಸಿದ್ರೆ ಏನೆಲ್ಲಾ ಲಾಭವಾಗುತ್ತದೆ ಎಂಬುದು ಇಲ್ಲಿದೆ

    MORE
    GALLERIES

  • 48

    Gold Earrings Benefits: ಬಂಗಾರದ ಕಿವಿ ಓಲೆ ಹಾಕಿದ್ರೆ ಲಕ್ ಚೇಂಜ್ ಆಗುತ್ತೆ

    ಕಿವಿಗೆ ಬಂಗಾರದ ಓಲೆ ಧರಿಸುವುದರಿಂದ ನಮ್ಮ ಬುದ್ದಿ ಶಕ್ತಿ ಹೆಚ್ಚಾಗುತ್ತದೆ ಎನ್ನಲಾಗುತ್ತದೆ. ಅಲ್ಲದೇ, ಇದರಿಂದ ಮೆದುಳಿನ ಕಾರ್ಯಗಳೂ ಸಹ ಚುರುಕಾಗುತ್ತದೆ. ಇಷ್ಟೇ ಅಲ್ಲದೇ, ಮಾನಸಿಕ ಒತ್ತಡ ನಿವಾರಣೆ ಆಗುತ್ತದೆ ಎನ್ನಲಾಗುತ್ತದೆ.

    MORE
    GALLERIES

  • 58

    Gold Earrings Benefits: ಬಂಗಾರದ ಕಿವಿ ಓಲೆ ಹಾಕಿದ್ರೆ ಲಕ್ ಚೇಂಜ್ ಆಗುತ್ತೆ

    ನಂಬಿಕೆಗಳ ಪ್ರಕಾರ ಕಿವಿಗೆ ಬಂಗಾರ ಓಲೆ ಹಾಕುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಬಂಗಾರದ ಓಲೆಯಿಂದ ಕಿವಿಗೆ ಸಂಬಂಧಿಸಿದ ಯಾವುದೇ ಆರೋಗ್ಯ ಸಮಸ್ಯೆಗಳು ಬರುವುದಿಲ್ಲ. ಇದರ ಜೊತೆಗೆ ಶ್ರವಣ ಶಕ್ತಿ ಹೆಚ್ಚಾಗುತ್ತೆ.

    MORE
    GALLERIES

  • 68

    Gold Earrings Benefits: ಬಂಗಾರದ ಕಿವಿ ಓಲೆ ಹಾಕಿದ್ರೆ ಲಕ್ ಚೇಂಜ್ ಆಗುತ್ತೆ

    ಬಂಗಾರದ ಕಿವಿ ಓಲೆ ಧರಿಸುವುದರಿಂದ ಬುಧ ಗ್ರಹ ಶಕ್ತಿ ಡಬಲ್ ಆಗುತ್ತದೆ. ಜಾತಕದಲ್ಲಿ ಬುಧ ಗ್ರಹ ಶುಭ ಸ್ಥಿತಿಯಲ್ಲಿ ಇದ್ದರೆ ಆರ್ಥಿಕವಾಗಿ ಲಾಭವಾಗುತ್ತದೆ. ಅಲ್ಲದೇ, ನಿಮ್ಮ ಜೀವನದಲ್ಲಿ ಸಂತೋಷ ಹಾಗೂ ಸಂಮೃದ್ಧಿ ಹೆಚ್ಚಾಗುತ್ತದೆ.

    MORE
    GALLERIES

  • 78

    Gold Earrings Benefits: ಬಂಗಾರದ ಕಿವಿ ಓಲೆ ಹಾಕಿದ್ರೆ ಲಕ್ ಚೇಂಜ್ ಆಗುತ್ತೆ

    ಇಷ್ಟೇ ಅಲ್ಲದೇ, ರಾಹು ಗ್ರಹದ ದೋಷದಿಂದ ಸಹ ನಿಮಗೆ ಮುಕ್ತಿ ಸಿಗುತ್ತದೆ. ಬಂಗಾರ ಓಲೆ ಹಾಕುವುದರಿಂದ ರಾಹು ಹಾಗೂ ಕೇತು ಕಾಟ ಇರುವುದಿಲ್ಲ. ಜಾತಕದಲ್ಲಿ ಸಮಸ್ಯೆ ಇದ್ದರೆ ಅದಕ್ಕೂ ಪರಿಹಾರ ಸಿಗುತ್ತದೆ.

    MORE
    GALLERIES

  • 88

    Gold Earrings Benefits: ಬಂಗಾರದ ಕಿವಿ ಓಲೆ ಹಾಕಿದ್ರೆ ಲಕ್ ಚೇಂಜ್ ಆಗುತ್ತೆ

    ಇದಲ್ಲದೇ ಗುರು ಗ್ರಹದ ಶಕ್ತಿ ಸಹ ಈ ಬಂಗಾರದ ಓಲೆಯಿಂದ ಹೆಚ್ಚಾಗುತ್ತದೆ ಎನ್ನಲಾಗುತ್ತದೆ. ಗುರು ಶುಭವಾಗಿದ್ದರೆ ಮದುವೆಗೆ ಇದ್ದ ಅಡೆತಡೆ ನಿವಾರಣೆ ಆಗುತ್ತದೆ. (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES