ತುಲಾ ರಾಶಿ: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ತುಲಾ ರಾಶಿಯು ಶನಿ ದೇವರ ನೆಚ್ಚಿನ ರಾಶಿಗಳಲ್ಲಿ ಒಂದಾಗಿದೆ. ತುಲಾ ರಾಶಿಯವರಿಗೆ ಶನಿ ದೇವರ ಆಶೀರ್ವಾದ ಸದಾ ಇರುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಶನಿಯು ತುಲಾ ರಾಶಿಯವರಿಗೆ ಎಲ್ಲಾ ರೀತಿಯ ಸಂತೋಷವನ್ನು ನೀಡುತ್ತದೆ. ತುಲಾ ರಾಶಿಯವರು ಅದೃಷ್ಟವಂತರು, ಅವರು ಶ್ರಮಜೀವಿಗಳು ಮತ್ತು ತುಂಬಾ ಶಕ್ತಿಯುತರು ಹಾಗಾಗಿ ಶನಿಗೆ ಇವರೆಂದರೆ ಬಹಳ ಇಷ್ಟವಂತೆ.