ಚಾಣಕ್ಯ ನೀತಿ ಅನುಸಾರ ಈ ಗುಣ ಹೊಂದಿದ್ರೆ ಬೆಸ್ಟ್​ ಅಪ್ಪ ಅಂತೆ

ತಮ್ಮ ಮಕ್ಕಳು ಎಲ್ಲ ವಿಷಯಗಳಲ್ಲೂ ಮುಂದಿರಬೇಕು. ಜೀವನದಲ್ಲಿ ಯಶಸ್ವಿಯಾಗಬೇಕು. ಉತ್ತಮ ನಾಗರಿಕರಾಗಿರಬೇಕು ಎಂಬುದು ಪ್ರತಿಯೊಬ್ಬ ತಂದೆಯ (Father ) ಬಯಕೆಯಾಗಿದೆ. ಇದಕ್ಕಾಗಿ ಅವರು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ ಹಲವು ಬಾರಿ ಯಶಸ್ಸು ಕಾಣುವುದಿಲ್ಲ. ಇದಕ್ಕೆ ಕಾರಣ ಅವರು ಮಾಡುವ ಕೆಲವು ತಪ್ಪುಗಳು. ಇವುಗಳ ಕುರಿತು ಚಾಣಕ್ಯ ನೀತಿ ತಿಳಿಸಲಾಗಿದೆ. ಗುರುವಿನಂತೆ ಮಾರ್ಗದರ್ಶನ ನೀಡುವ ತಂದೆ ಹೇಗರಬೇಕು ಎಂದು ಚಾಣಕ್ಯ (Chanakya Niti) ನೀತಿಶಾಸ್ತ್ರದಲ್ಲಿ ತಿಳಿಸಿದ್ದಾನೆ.

First published: