2022 ಹೊಸ ವರ್ಷದಲ್ಲಿ ಈ ರಾಶಿಯವರ ಆರ್ಥಿಕ ಪರಿಸ್ಥಿತಿ ಸದೃಢ

ಹೊಸ ವರ್ಷದಲ್ಲಿ (New Year) ಆದರೂ ತಮ್ಮ ಕಷ್ಟಗಳನ್ನು ಪರಿಹರಿಸಿ ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿ ಎಂಬುದು ಅನೇಕರ ಆಶಯ. ಹೊಸ ವರ್ಷದಲ್ಲಿ ಅನೇಕ ಗ್ರಹಗತಿಗಳು ಕೂಡ ಬದಲಾಗಲಿರುವುದರಿಂದ ಇದು ಆರ್ಥಿಕ ವ್ಯವಹಾರದ (Financial Statues ) ಮೇಲೂ ಕೂಡ ಪರಿಣಾಮ ಬೀರುತ್ತದೆ. ಇದರ ಅನುಸಾರ 5 ರಾಶಿಚಕ್ರ (Zodiac Sign) ಚಿಹ್ನೆಗಳು ಆರ್ಥಿಕ ಸ್ಥಿತಿಯು 2022 ರಲ್ಲಿ ಗ್ರಹಗಳ ಚಲನೆಯಿಂದ ಉತ್ತಮವಾಗಿರುತ್ತದೆ

First published: