ಡಸ್ಟ್ ಬಿನ್ ಇಡಬೇಡಿ: ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಎಲ್ಲವೂ ಸರಿಯಾಗಿ ಇಡಬೇಕು. ಅದರಲ್ಲೂ ಡಸ್ಟ್ ಬಿನ್ ಅನ್ನು ಇಡುವ ಜಾಗ ಸಹ ಮುಖ್ಯವಾಗುತ್ತದೆ. ಅದಕ್ಕಾಗಿಯೇ ಮನೆಯ ಹೊರಗೆ ಅಥವಾ ಮುಖ್ಯ ಬಾಗಿಲ ಬಳಿ ಲಎಂದಿಗೂ ಡಸ್ಟ್ ಬಿನ್ ಇಡಬೇಡಿ. ಹಾಗೆ ಮಾಡುವುದರಿಂದ ಲಕ್ಷ್ಮಿಗೆ ಕೋಪ ಬರುತ್ತದೆ. ಇದರೊಂದಿಗೆ ಸಮಾಜದಲ್ಲಿ ಗೌರವ ಕಡಿಮೆಯಾಗುತ್ತದೆ. ಮನೆಯ ಮುಖ್ಯ ಬಾಗಿಲನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಬೇಕು.