Astrology: ಮಾರ್ಚ್ 15ರ ಬಳಿಕ ಈ 4 ರಾಶಿಯವರಿಗೆ ಶುರುವಾಗುತ್ತೆ ಬ್ಯಾಡ್​​ಲಕ್​

ಜ್ಯೋತಿಷ್ಯದ ಪ್ರಕಾರ ಮಾರ್ಚ್ ತಿಂಗಳಲ್ಲಿ ಕೆಲವು ರಾಶಿಚಕ್ರದ ಚಿಹ್ನೆಗಳು ಶನಿಯ ಪ್ರಭಾವದಿಂದ ಆರ್ಥಿಕವಾಗಿ ನಷ್ಟ ಅನುಭವಿಸಬೇಕಾಗುತ್ತೆ. ಯಾವ ಗ್ರಹಗಳ ಸಂಯೋಜನೆಯಿಂದ ಯಾವ ರಾಶಿಯವರಿಗೆ ಅಶುಭ ಫಲಗಳು ಸಿಗಲಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

First published:

  • 18

    Astrology: ಮಾರ್ಚ್ 15ರ ಬಳಿಕ ಈ 4 ರಾಶಿಯವರಿಗೆ ಶುರುವಾಗುತ್ತೆ ಬ್ಯಾಡ್​​ಲಕ್​

    ಜೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಬದಲಾವಣೆಯನ್ನು ಬಹಳ ಮಹತ್ವದ್ದು ಎಂದು ಪರಿಗಣಿಸಲಾಗುತ್ತೆ. ಮಾರ್ಚ್ ತಿಂಗಳಲ್ಲಿ ನಾಲ್ಕು ಮುಖ್ಯ ಗ್ರಹಗಳಾದ ಬುಧ, ಶನಿ, ಸೂರ್ಯ ಮತ್ತು ಶುಕ್ರ ತಮ್ಮ ಚಲನೆಯನ್ನು ಬದಲಾಯಿಸುತ್ತವೆ.

    MORE
    GALLERIES

  • 28

    Astrology: ಮಾರ್ಚ್ 15ರ ಬಳಿಕ ಈ 4 ರಾಶಿಯವರಿಗೆ ಶುರುವಾಗುತ್ತೆ ಬ್ಯಾಡ್​​ಲಕ್​

    ಈ ನಾಲ್ಕು ಗ್ರಹಗಳ ಬದಲಾವಣೆಯಿಂದಾಗಿ ಕೆಲವು ರಾಶಿಯವರಿಗೆ ಸಂಕಷ್ಟ ಎದುರಾಗಲಿದೆ. ಈ ತಿಂಗಳ ಮಧ್ಯಭಾಗದಲ್ಲಿ ಸೂರ್ಯನ ಸಂಕ್ರಮಣ ನಡೆಯಲಿದೆ. ಅಂದರೆ ಸೂರ್ಯನು ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ.

    MORE
    GALLERIES

  • 38

    Astrology: ಮಾರ್ಚ್ 15ರ ಬಳಿಕ ಈ 4 ರಾಶಿಯವರಿಗೆ ಶುರುವಾಗುತ್ತೆ ಬ್ಯಾಡ್​​ಲಕ್​

    ಮಾರ್ಚ್ 15 ರಂದು ಬೆಳಿಗ್ಗೆ 6.13 ಕ್ಕೆ ಸೂರ್ಯ ಭಗವಂತ ಮೀನ ರಾಶಿಗೆ ಪ್ರವೇಶಿಸುತ್ತಾನೆ. ಇದರಿಂದ ವೃಷಭ, ಸಿಂಹ, ತುಲಾ ಮತ್ತು ಕುಂಭ ರಾಶಿಯವರಿಗೆ ಅಶುಭ ಫಲಗಳು ಸಿಗಲಿದೆ.

    MORE
    GALLERIES

  • 48

    Astrology: ಮಾರ್ಚ್ 15ರ ಬಳಿಕ ಈ 4 ರಾಶಿಯವರಿಗೆ ಶುರುವಾಗುತ್ತೆ ಬ್ಯಾಡ್​​ಲಕ್​

    ಮೇಷ: ಹಣಕಾಸಿನ ಸ್ಥಿತಿ ಹದಗೆಡಬಹುದು. ಕುಟುಂಬ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಸಮಯದಲ್ಲಿ ನೀವು ಕಷ್ಟಪಟ್ಟು ಕೆಲಸ ಮಾಡಿದರೂ ಆರ್ಥಿಕ ಲಾಭಗಳು ಕಡಿಮೆಯಾಗುತ್ತವೆ. ಹಳೆಯ ರೋಗ ಮತ್ತೆ ಕಾಣಿಸಿಕೊಳ್ಳಬಹುದು.

    MORE
    GALLERIES

  • 58

    Astrology: ಮಾರ್ಚ್ 15ರ ಬಳಿಕ ಈ 4 ರಾಶಿಯವರಿಗೆ ಶುರುವಾಗುತ್ತೆ ಬ್ಯಾಡ್​​ಲಕ್​

    ಸಿಂಹ: ಈ ಸಮಯದಲ್ಲಿ ಮಾನಸಿಕ ಸಮಸ್ಯೆಗಳನ್ನು ಎದುರಿಸಬಹುದು. ಹಣದ ಹರಿವು ಕಡಿಮೆಯಾಗುತ್ತದೆ. ವೈವಾಹಿಕ ಜೀವನದಲ್ಲಿ ಸಮಸ್ಯೆ ಸೃಷ್ಟಿಯಾಗುತ್ತವೆ. ಆರೋಗ್ಯ ಸಂಬಂಧಿ ಸಮಸ್ಯೆಗಳನ್ನೂ ಎದುರಿಸಬೇಕಾಗುತ್ತದೆ.

    MORE
    GALLERIES

  • 68

    Astrology: ಮಾರ್ಚ್ 15ರ ಬಳಿಕ ಈ 4 ರಾಶಿಯವರಿಗೆ ಶುರುವಾಗುತ್ತೆ ಬ್ಯಾಡ್​​ಲಕ್​

    ಕನ್ಯಾ: ಹಣಕಾಸಿನ ವಿಷಯಗಳಲ್ಲಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಆರ್ಥಿಕ ನಷ್ಟ ಉಂಟಾಗಬಹುದು, ವೆಚ್ಚಗಳು ಹೆಚ್ಚಾಗಬಹುದು. ವ್ಯಾಪಾರಸ್ಥರಿಗೆ ಇದು ಸಂಕಷ್ಟದ ಸಮಯ. ಸಹೋದ್ಯೋಗಿಗಳೊಂದಿಗೆ ಭಿನ್ನಾಭಿಪ್ರಾಯಗಳು ಆಗಬಹುದು.

    MORE
    GALLERIES

  • 78

    Astrology: ಮಾರ್ಚ್ 15ರ ಬಳಿಕ ಈ 4 ರಾಶಿಯವರಿಗೆ ಶುರುವಾಗುತ್ತೆ ಬ್ಯಾಡ್​​ಲಕ್​

    ಕುಂಭ: ಕೆಲಸದ ಸ್ಥಳದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಅವಧಿಯಲ್ಲಿ ನಿಮ್ಮ ವ್ಯಾಪಾರ ಬದಲಾಗಬಹುದು. ಇದರೊಂದಿಗೆ ಮನೆಯವರೊಂದಿಗೆ ಜಗಳವಾಗುವ ಸಂಭವವಿದೆ. ಆರೋಗ್ಯದ ಸಮಸ್ಯೆಗಳು ಕಾಡಲಿವೆ.

    MORE
    GALLERIES

  • 88

    Astrology: ಮಾರ್ಚ್ 15ರ ಬಳಿಕ ಈ 4 ರಾಶಿಯವರಿಗೆ ಶುರುವಾಗುತ್ತೆ ಬ್ಯಾಡ್​​ಲಕ್​

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES